ಡಿಸಿಎಂ ಲಕ್ಷ್ಮಣ ಸವದಿ ಕಾಲಿಗೆ ಬಿದ್ದು ಗೋಳು ತೋಡಿಕೊಂಡ ರೈತ

Koppal ಡಿಸಿಎಂ ಲಕ್ಷ್ಮಣ ಸವದಿ ಕಾಲಿಗೆ ಬಿದ್ದು  ರೈತನೊಬ್ಬ  ಗೋಳು ತೋಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.. 

ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಮುಂದೆ ಘಟನೆ ನಡೆದಿದ್ದು.  ರೈತನ ದಿಢೀರ್ ವರ್ತನೆಯಿಂದ ಕಕ್ಕಾಬಿಕ್ಕಿಯಾದ ಡಿಸಿಎಂ ಲಕ್ಷ್ಮಣ ಸವದಿ. ಕುಷ್ಟಗಿ ತಾಲೂಕು ಮನ್ನಾಪುರ ಗ್ರಾಮದ‌ ಮಂಜುನಾಥ ಪುರದ ಡಿಸಿಎಂ ಕಾಲಿಗೆ ಬಿದ್ದ ರೈತ ಕಾಲಿಗೆ ಬಿದ್ದ ರೈತನನ್ನು ದೂರ ತಳ್ಳಲು ಯತ್ನಿಸಿದ ಪೊಲೀಸ್ ಸಿಬ್ಬಂದಿ ಸಮಾಧಾನಗೊಂಡ ಡಿಸಿಎಂ ರೈತನನ್ನ ಹತ್ತಿರ ಕರೆದು ಅಹವಾಲು ಆಲಿಸಿದ್ರು. ಹುಲಿಯಾಪುರ ಕೆರೆಗೆ ಭೂಮಿ ಕೊಟ್ಟು ಪರಿಹಾರ ಸಿಗದೇ ಅನ್ನದಾತನ ಅಳಲು. 1985ರಲ್ಲೇ ಹುಲಿಯಾಪುರ ಕೆರೆಗೆ ಜಮೀನು‌ ನೀಡಿದ್ದ ರೈತರು ಸರ್ಕಾರ ಹಣ ಬಿಡುಗಡೆ ಮಾಡಿದ್ರೂ ರೈತರಿಗೆ ಹಣ ನೀಡದ ಉಪವಿಭಾಗಾಧಿಕಾರಿ . ಸಣ್ಣ ಪುಟ್ಟ ತಾಂತ್ರಿಕ ತೊಂದರೆ ಹಿಡಿದುಕೊಂಡು ರೈತರನ್ನು ಸತಾಯಿಸ್ತಿರೋ ಎಸಿ ಸಿ.ಡಿ.ಗೀತಾ ಆಕ್ರೋಶಗೊಂಡ  ರೈತರಿಂದ ಡಿಸಿಎಂ ಮುಂದೆ ಹೋರಾಟ

Please follow and like us:
error