ಡಿಜೆ ನಿಷೇದ ಪ್ರಶ್ನಿಸಿ ಹೈಕೋರ್ಟನ ಮೊರೆ ಹೋದ ಕೊಪ್ಪಳ ಹಿಂದೂ ಮಹಾಮಂಡಳಿ

Koppal News  ಡಿಜೆ ನಿಷೇದ ಪ್ರಶ್ನಿಸಿ ಕೊಪ್ಪಳ ಹಿಂದೂ ಮಹಾಮಂಡಳಿಯು ಹೈಕೋರ್ಟನ ಮೆಟ್ಟಿಲೇರಿದೆ. ಕಳೆದ 5 ವರ್ಷಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಮಹಾಮಂಡಳಿಯು ಜಿಲ್ಲಾಧಿಕಾರಿಗಳು  ಗಣೇಶ ವಿಸರ್ಜನೆಯ ಸಮಯದಲ್ಲಿ ಡಿಜೆ ನಿಷೇಧವನ್ನು ಪ್ರಶ್ನಿಸಿ ಕೋರ್ಟನ ಮೊರೆಹೋಗಿದ್ಧಾರೆ.  ಕೋರ್ಟ ತಮ್ಮ ಪರವಾಗಿ ತೀರ್ಪು ಕೊಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ಸಂಘಟಕ ಗವಿ ಜಂತಕಲ್ ಹೇಳಿದ್ಧಾರೆ.

ಕೊಪ್ಪಳ ಜಿಲ್ಲೆಯಲ್ಲಿ ಡಿಜೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.