ಡಿಕೆಶಿ ಬಿಡುಗಡೆ ಸಂಭ್ರಮ : ೧೦೧ ಟೆಂಗಿನಕಾಯಿ ಒಡೆದು ಪೂಜೆ

ಕುಷ್ಟಗಿ  : ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ದೊರೆತು ಹೊರ ಬಂದ ಸಂಭ್ರಮವನ್ನು ಕುಷ್ಟಗಿಯ ಕಾಂಗ್ರೆಸ್ಸಿಗರು ವಿಭಿನ್ನವಾಗಿ ಆಚರಿಸಿದರು. 

ದೋಟಿಹಾಳ ಗ್ರಾಮದಲ್ಲಿ ಮಾಜಿ ಸಚಿವ DKಶಿವಕುಮಾರ್  ಬಿಡುಗಡೆಯ ಸಂಭ್ರಮ ಆಚರಣೆಯಲ್ಲಿ ಶ್ರೀ ಅವಧೂತ ಶುಖಮುನಿ ಸ್ವಾಮಿ ಸನ್ನಿದಾನದಲ್ಲಿ ವಿಶಷ ಪೂಜೆ ಸಲ್ಲಿಸಿ ಸಿಹಿ ಹಂಚಿ 101 ಟೆಂಗಿನಕಾಯಿ ಹೊಡೆಯವ ಮೂಲಕ ಸಂಭ್ರಮ ಆಚರಿಸಲಾಯಿತು ಈ ಒಂದು ಸಂಧರ್ಭದಲ್ಲಿ    

ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಲಾಡ್ಲೆಮಷಾಕ್ ಯಲಬುರ್ಗಿ ಮತ್ತು  ದೊಡ್ಡಬಸನಗೌಡ ಬಯ್ಯಾಪೂರ ಹಾಗು ಬಾಳಪ್ಪ ಅರಳಿಕಟ್ಟಿ , ಬಸಲಿಂಗಪ್ಪಚೌರಿ ನಬಿಸಾಬ ಬಿಜಕತ್ತಿ, ಹನಮಂತಪ್ಪ ವಾಲಿಕಾರ,ಶಖರಪ್ಪ ದೊಡ್ಡಮನಿ,ಅಜ್ಮಿರಸಾಬ ಯಲಬುರ್ಗಿ ಆನಂದ ರಾಯಚೂರು,ಕರಬಸನಗೌಡಸಸಮತರ್ ,ಶಾಮಿದ್ ಸಾಬ್ ಮುಜಾವರ್,ವಿರುಪಾಕ್ಷಪ್ಪ ಪತ್ತಾರ,ರಪಿ ವಾಲಿಕಾರ್ ಸೌಕತಲಿ ಬನ್ನು,ಮಲ್ಲಿಕಾರ್ಜುನ ಅಂಗಡಿ, ಯೂಸುಫ್ ಉಲ್ಲಾಳ ಬಂದೆನವಾಜ ಕಡಿವಾಲ ಚನ್ನಬಸವ ಚೌರಿ, ಬಸನಗೌಡ ಪೊಲಿಸ್ ಪಾಟಿಲ್, ಯಂಕನಗೌಡ ಪೊಲಿಸ್ ಪಾಟಿಲ್, ಮಹೆಶ ಕುಂಬಾರ ಉರಿನ ಮುಖಂಡರು ಹಾಜರಿದ್ದರು

Please follow and like us:
error