ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

Koppal : ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ಕೊಪ್ಪಳ ಜಿಲ್ಲಾಡಳಿತ ಮುಂದೆ ಬಿಜೆಪಿ ಜಿಲ್ಲಾಘಟಕದಿಂದ ಜಿಲ್ಲಾಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಟಿಪ್ಪು ಜಯಂತಿ ನಡೆಸದಂತೆ ಆಗ್ರಹ ಮಾಡಿದ ಪ್ರತಿಭಟನಾ ಕಾರರು ಟಿಪ್ಪು ಜಯಂತಿ ನಡೆಸಿದ್ರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಎಡಿಸಿ ಗೀತಾರವರಿಗೆ ಮನವಿಪತ್ರ ಅರ್ಪಿಸಲಾಯಿತು.

Please follow and like us:
error