ಜೆ.ಡಿ.ಎಸ್ ಕಾರ್ಯಾಲಯದಲ್ಲಿ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಆಚರಣೆ

ಕೊಪ್ಪಳ: ನಗರದ ಜೆ.ಡಿ.ಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್, ರಾಜ್ಯ ಪ್ರದಾನ ಕಾರ್ಯದರ್ಶಿ ಕೆ.ಎಮ್ ಸೈಯದ್, ಕಾರ್ಯಧ್ಯಕ್ಷ ವಿರೇಶ ಮಾಹಾಂತಯನಮಠ, ಜಿಲಾನ್ ಕಿಲ್ಲೇದರ್, ಮಹೇಬುಬ್ ನಾಲಬಂದ್ ತಾಲೂಕಾ ಅಧ್ಯಕ್ಷ ಶಿವು ಮೋರನಾಳ, ಲತಾ ಅಳವಂಡಿಕರ್, ಮಂಜುನಾಥ ಗಡ್ಡದ್, ಕೆ.ಎಸ್ ಕೊಡತಗೇರಿ, ಅಯುಬ್ ಅಡ್ಡೆವಾಲೆ, ಬಸಿರ್, ವೇಂಕಟೇಶ ಬೇಲದ್, ಶೇಂಕರ ನಾಯ್ಕ್, ಸೋಮಶೇಖರ, ಗಾಳೇಪ್ಪ ಕಡೇಮನಿ, ಸಮದ, ಸಿದ್ದೇಶ ಪೂಜಾರ್ ಉಪಸ್ಥಿತರಿದ್ದರೆಂದು ಜಿಲ್ಲಾ ವಕ್ತಾರ ಮೌನೇಶ ವಡ್ಡಟ್ಟಿ ತಿಳಿಸಿದರು.

Related posts