ಜೆಡಿಎಸ್ ವೀಕ್ಷಕರ ಪ್ರೆಸ್ ಮೀಟ್ 

ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ವಪಕ್ಷ ಬಲಿಷ್ಟವಾಗಿದ್ದು ಮುಂದಿನ ಚುನಾವಣೆಯಲ್ಲಿ ೫ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲಿದೆ. ಎಂದುಜೆಡಿಎಸ್ ವೀಕ್ಷಕರಾದ ನಾಗರಾಜ ಹೇಳಿದರು. ಪತ್ರಿಕಾ ಭವನದಲ್ಲಿಂದು ಮಾತನಾಡಿದ ಅವರು ಜಿಲ್ಲೆಯಲ್ಲಿ ಜೆಟಿಎಸ ಪಕ್ಷದ ಕಾರ್ಯಕರ್ತರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಜಿಲ್ಲಾದ್ಯಕ್ಷ ಪ್ರದೀಪಗೌಡ, ಮುಖಂಡರಾದ ಕೆ‌.ಎಂ.ಸಯ್ಯದ್ ರಂತಹ ನಾಯಕರು ಪಕ್ಷವನ್ನು ಮುನ್ನಡೆಸಲಿದ್ದಾರೆ. ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಪ್ರದೀಪಗೌಡ ಮಾಲಿಪಾಟಿಲ್, ಕೆ.ಎಂ.ಸಯ್ಯದ್, ಮೌನೇಶ , ಚೆನ್ನಪ್ಪ ಕೋಟ್ಯಾಳ ಸೇರಿದಂತೆ ಇತರರು ಉಪಸ್ಥಿತತರಿದ್ದರು.

Leave a Reply