ಜೀವದ ಹಂಗು ತೊರೆದು ದೇಶ ಪ್ರೇಮ ಮೆರೆದ ಯುವಕರು

ಕೊಪ್ಪಳ : ಹರಿಯೋ ನದಿಯಲ್ಲಿ ತ್ರೀವರ್ಣ ಧ್ವಜ ಹಾರಿಸಿದ ಯುವಕರು. ಕೊಪ್ಪಳದ ಹುಲಿಗಿ ಬಳಿಯ ತುಂಗಾಭದ್ರ ನದಿಯಲ್ಲಿ ತ್ರೀವರ್ಣ ಧ್ವಜ ಹಾರಿಸಿದ ಯುವಕರು.

ಟಿಬಿ ಡ್ಯಾಂ ಗೆ ಒಳ ಹರಿವು ಹೆಚ್ಚಾಗಿ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇಂತಹ ನೀರಿನಲ್ಲಿ ಈಜಿ ನಟ್ಟ ನದಿಯ ಕಲ್ಲುಗಳಲ್ಲಿ ಧ್ವಜವನ್ನು ನೆಟ್ಟಿದ್ದಾರೆ. ಮಂಜುನಾಥ್, ಹುಲುಗಪ್ಪ,ಅಂಜಿ,ಉಮೇಶ್ ಎಂಬ ಯುವಕರಿಂದ ದೇಶ ಪ್ರೇಮ ಮೆರೆದಿದ್ದಾರೆ. ಧ್ವಜ ನೆಟ್ಟು ಸುರಕ್ಷಿತವಾಗಿ ದಡ ಸೇರಿದ ಯುವಕರು