ಜೀವದ ಹಂಗು ತೊರೆದು ಜಿಗಿದು ಈಜಾಡಿದ ಹುಡುಗರು

Koppal Gangavati News   ಜೀವದ ಹಂಗು ತೊರೆದು ಹರಿಯುವ ನದಿಯಲ್ಲಿ  ಹುಡುಗರು ಈಜಲು ಜಿಗಿದ ದೃಶ್ಯವೊಂದು ವೈರಲ್ಲ ಆಗಿದೆ.  ಈ ದೃಶ್ಯವನ್ನು ನೋಡಿದರೆ ಎಂಥವರಿಗೂ ಮೈ ಜುಮ್ಮ ಅನ್ನುತ್ತದೆ. ಈ ಸ್ಥಳ ಅಂತಹ ಅಪಾಯಕಾರಿ ಸ್ವಲ್ಪ ಯಡವಟ್ಟಾದ್ರು ಜೀವಕ್ಕೆ ಕುತ್ತು ಗ್ಯಾರಂಟಿ. ಅಂತಹ ಸ್ಥಳದಲ್ಲಿ ಹುಡುಗರು ಮೇಲಿಂದ ಜಿಗಿದು ಈಜಾಡಲು ಸಹಾಸ ಮಾಡಿದ್ದಾರೆ. .ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಇರುವ ಚಿಂತಾಮಣಿ ಬಳಿ  ಮಲೆನಾಡಿನಲ್ಲಿ ಮಳೆಯಾದ ಹಿನ್ನೆಲೆ ತುಂಗಾಭದ್ರ ನದಿಗೆ  ನೀರು ಹರಿಬಿಡಲಾಗಿದೆ. ನೀರು ರಭಸವಾಗಿ ಹರಿಯುತ್ತಿದೆ. ಇದನ್ನು ಲೆಕ್ಕಿಸದೆ ನದಿಯ ಅಡ್ಡಗೋಡೆಯಿಂದ ಜಿಗಿದು ಈಜಾಡುವ ಯುವಕರ ದಂಡಿನ ವಿಡಿಯೋ ಒಂದು ವೈರಲ್ ಆಗಿದ್ದು,

Please follow and like us: