ಜಿ.ಪಂ. ಅಧ್ಯಕ್ಷ ಸ್ಥಾನ : ರಾಜಶೇಖರ್ ಹಿಟ್ನಾಳ ನಾಮಪತ್ರ ಸಲ್ಲಿಕೆ

ಕೊಪ್ಪಳ : 

ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ 
ರಾಜಶೇಖರ್ ಹಿಟ್ನಾಳ ನಾಮಪತ್ರ ಸಲ್ಲಿಕೆ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಎಸ್.ಬಿ.ನಾಗರಳ್ಳಿ ರಾಜಿನಾಮೆ ಹಿನ್ನಲೆ ಕೊಪ್ಪಳ ಜಿಲ್ಲಾ ಪಂಚಾಯತ್ ಇಂದು ಚುಣಾವಣೆ.ಮೇ 27 ರಂದು ಎಸ್.ಬಿ ನಾಗರಳ್ಳಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ರು.ರಾಜಿನಾಮೆ ಹಿನ್ನಲೆ ಇಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುಣಾವಣೆ.ರಾಜಶೇಖರ್ ಹಿಟ್ನಾಳ ಕೊಪ್ಪಳ ತಾಲೂಕಿನ ಗಿಣಗೇರಾ ಜಿಲ್ಲಾ ಪಂಚಾಯತ್ ಸದಸ್ಯ.ಬಹುತೇಕ ರಾಜಶೇಖರ್ ಹಿಟ್ನಾಳ ಅವಿರೋಧ ಆಯ್ಕೆಯಾಗೋ ಸಾಧ್ಯತೆ.ಕಾಂಗ್ರೆಸ್  ಶಾಸಕ ರಾಘವೇಂದ್ರ ಹಿಟ್ನಾಳ ಸಹೋದರ ರಾಜಶೇಖರ್ ಹಿಟ್ನಾಳ.ಶಾಸಕ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಧಿಕಾರ ಹಿಟ್ನಾಳ ಕುಟುಂಬದ ಪಾಲು.

Please follow and like us:
error