ಜಿ.ಪಂ ಅಧ್ಯಕ್ಷರಾಗಿ ರಾಜಶೇಖರ್ ಹಿಟ್ನಾಳ ಅವಿರೋಧ ಆಯ್ಕೆ.

ಕೊಪ್ಪಳ :ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರ್ ಹಿಟ್ನಾಳ ಅವಿರೊಧ ಆಯ್ಕೆ.ಜಿಲ್ಲಾ 
ಪಂಚಾಯತ್ ಅಧ್ಯಕ್ಷರಾಗಿದ್ದ ಎಸ್.ಬಿ.ನಾಗರಳ್ಳಿ ರಾಜಿನಾಮೆ ಹಿನ್ನಲೆ ಕೊಪ್ಪಳ ಜಿಲ್ಲಾ ಪಂಚಾಯತ್ ನಲ್ಲಿ ಇಂದು ನಡೆದ ಚುಣಾವಣೆ.ರಾಜಶೇಖರ್ ಹಿಟ್ನಾಳ ಕೊಪ್ಪಳ ತಾಲೂಕಿನ ಗಿಣಗೇರಾ ಜಿಲ್ಲಾ ಪಂಚಾಯತ್ ಸದಸ್ಯ.ಕಾಂಗ್ರೆಸ್ ಅಭ್ಯರ್ಥಿಯಾದ  ರಾಜಶೇಖರ್ ಹಿಟ್ನಾಳ ಅವಿರೋಧವಾಗಿ ಆಯ್ಕೆ.ಒಟ್ಟು 29 ಸದಸ್ಯ ಬಲ ಹೊಂದಿರೋ ಕೊಪ್ಪಳ ಜಿಲ್ಲಾ ಪಂಚಾಯತ್.ಕಾಂಗ್ರೆಸ್ 17, ಬಿಜೆಪಿ.11, ಒಬ್ಬರು ಪಕ್ಷೇತರ ಸದಸ್ಯ.ಸದಸ್ಯರ ಸಂಖ್ಯೆ ಕೊರತೆ ಹಿನ್ನಲೆ ಚುಣಾವಣೆಗೆ ಸ್ಪರ್ಧಿಸದ ಬಿಜೆಪಿ.ಕಾಂಗ್ರೆಸ್  ಶಾಸಕ ರಾಘವೇಂದ್ರ ಹಿಟ್ನಾಳ ಸಹೋದರ ರಾಜಶೇಖರ್ ಹಿಟ್ನಾಳ.ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ ಚುನಾವಣಾಧಿಕಾರಿ ಹರ್ಷಾ ಗುಪ್ತಾ..

Please follow and like us:
error