ಜಿಲ್ಲೆಯ ಹಲವೆಡೆ ಭಾರೀ ಮಳೆ : ಸಿಡಿಲಿಗೆ ರೈತ ಬಲಿ

ಕೊಪ್ಪಳ : ಜಿಲ್ಲೆಯ ವಿವಿದೆಡೆ ಇಂದು ಮದ್ಯಾಹ್ನದಿಂದ ಭಾರೀ ಮಳೆ ಸುರಿದಿದೆ. ಗುಡುಗು ಸಿಡಿಲಿನೊಂದಿಗೆ ಸುರಿದ ಮಳೆ ಅಲ್ಲಲ್ಲಿ ಅಆಹುತ ಸೃಷ್ಠಿಸಿದೆ. ಕೊಪ್ಪಳ ತಾಲೂಕಿನಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದು . ಇನ್ನೊಬ್ಬರಿಗೆ ಗಂಭೀರ ಗಾಯವಾಗಿದೆ.

ಕೊಪ್ಪಳದ ಹಲವಾಗಲಿಯ ರೈತ ಸುರೇಶ ಮೃತಪಟ್ಟ ದುರ್ದೈವಿ. ಸುರೇಶರ ಹೆಂಡತಿ ಕರಿಬಸಮ್ಮಗೆ ಗಂಭೀರಗಾಯಗಳಾಗಿದ್ದು ಗಾಯಗೊಂಡ ಕರಿಬಸಮ್ಮ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದ.ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Please follow and like us:
error