ಜಿಲ್ಲೆಯಾದ್ಯಂತ ಕಾಂಗ್ರೆಸ್-ಜೆಡಿಎಸ್ ಸಂಭ್ರಮಾಚರಣೆ

ಕೊಪ್ಪಳ : ಬಿಎಸ್ ಯಡಿಯೂರಪ್ಪ ಬಹುಮತ ಸಾಭೀತು ಪಡಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಹಿನ್ನೆಲೆ.

ಕೊಪ್ಪಳ ಜಿಲ್ಲೆಯಾದ್ಯಂತ ಜೆಡಿಎಸ್- ಕಾಂಗ್ರೆಸ್ ಸಂಭ್ರಮಾಚರಣೆ

ಗಂಗಾವತಿಯ ಗಾಂಧಿ ವೃತ್ತ, ಬೂದಗುಂಪಾ,ಕೊಪ್ಪಳದ ಅಶೋಕ ಸರ್ಕಲ್ , ಗಂಜ್ ಸರ್ಕಲ್ , ಕನಕಗಿರಿ, ಕಾರಟಗಿ ಸೇರಿದಂತೆ ಜಿಲ್ಲೆಯಾದ್ಯಂತ ಪಟಾಕಿ ಸಿಡಿಸಿ , ಸಿಹಿ ಹಂಚಿ ಸಂಭ್ರಮಿಸಿದ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು. ಹೆಚ್ಡಿಕೆ ಮುಖ್ಯಮಂತ್ರಿ ಯಾಗುವದು ಹಾಗೂ ಜೆಡಿಎಸ್ ಕಾಂಗ್ರೆಸ್ ಸರಕಾರ ಖಚಿತ ಎಂದು ಸಂಭ್ರಮಾಚರಣೆ

Please follow and like us:
error