You are here
Home > Koppal News > ಜಿಲ್ಲಾ ಪಂಚಾಯತ ಅಧ್ಯಕ್ಷರಿಂದ ಕುಷ್ಟಗಿ ಶಾಸಕರಿಗೆ ಸನ್ಮಾನ

ಜಿಲ್ಲಾ ಪಂಚಾಯತ ಅಧ್ಯಕ್ಷರಿಂದ ಕುಷ್ಟಗಿ ಶಾಸಕರಿಗೆ ಸನ್ಮಾನ

ಕೊಪ್ಪಳ ೦೧, ಕೊಪ್ಪಳ ಜಿಲ್ಲಾ ಪಂಚಾಯತಿಗೆ ಭೇಟಿ ನೀಡಿದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಅವರಿಗೆ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಉಪಾಧ್ಯಕ್ಷ ಲಕ್ಷ್ಮಮ್ಮ ನೀರಲೂಟಿ, ಭೀಮಣ್ಣ ಅಗಸಿಮುಂದಿನ, ಹನುಮಂತಗೌಡ್ರ ಚಂಡೂರ, ಹನುಮನಗೌಡ್ರ ಮೇಣೆದಾಳ, ವೆಂಕಟೇಶ ಕಂಪಸಾಗರ, ಭರಮಪ್ಪ ನಗರ, ಜಿ.ಮಾರುತಿ ಹಾಗೂ ವಕ್ತಾರ ಅಕ್ಬರಪಾಷಾ ಪಲ್ಟನ್ ಉಪಸ್ಥಿತರಿದ್ದರು.

Top