ಜಿಲ್ಲಾ ಪಂಚಾಯತ ಅದ್ಯಕ್ಷ ಸ್ಥಾನಕ್ಕೆ ಅದ್ಯಕ್ಷರ ರಾಜೀನಾಮೆ ಅಂಗೀಕಾರ..

Koppal ಜಿಲ್ಲಾ ಪಂಚಾಯತ ಸ್ಥಾನಕ್ಕೆ ಅದ್ಯಕ್ಷರ 


ರಾಜೀನಾಮೆ ಅಂಗೀಕಾರವಾಗಿದೆ..ಕೊಪ್ಪಳ ಜಿಲ್ಲಾ ಪಂಚಾಯತ್ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಸ್.ಬಿ.ನಾಗರಳ್ಳಿ..ಕಳೆದ ತಿಂಗಳ ಲ್ಲಿ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ಸರ್ಕಾರದ ಆಧೀನ ಕಾರ್ಯದರ್ಶಿ..ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ.. ಕಾಂಗ್ರೆಸ್ ನ ರಾಜಶೇಖರ ಹಿಟ್ನಾಳ ಸಾಧ್ಯತೆ..

Please follow and like us:

Leave a Reply