ಜಾತ್ರೆಗೆಂದು ಬಂದಿದ್ದ ಬಾಲಕನ ನಿಗೂಢ ಸಾವು.

​ಕೊಪ್ಪಳ ಹಟ್ಟಿ ಜಾತ್ರೆಗೆಂದು ಬಂದಿದ್ದ 9 ವರ್ಷದ ಬಾಲಕನ ನಿಗೂಢ ಸಾವು ಗದಗ ಜಿಲ್ಲೆ ಮುಂಡರಗಿ ತಾಲೂಕು ತಿಪ್ಪಾಪೂರ ಗ್ರಾಮದ ರಾಮಪ್ಪ ಎಂಬವರ ಮಗ ಬೀರಪ್ಪ ಗಾಲಿ ಮೃತ ಬಾಲಕ. ಈತ ನಿನ್ನೆ ಸಂಜೆಯಿಂದ ಬಾಲಕ ನಾಪತ್ತೆಯಾಗಿದ್ದು, ಇಂದು ಬೆಳಗ್ಗೆ ಆತನ ಶವ ಹಟ್ಟಿ ಸಮೀಪದ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ. ಮೃತ ದೇಹದ ಮೇಲೆ ಗಾಯದ ಗುರುತುಗಳಿದ್ದು, ಕೊಲೆಗೀಡಾದ ಶಂಕೆ ವ್ಯಕ್ತವಾಗಿದೆ.

Leave a Reply