ಜನಸ್ನೇಹಿ ಸಾಂಸ್ಕೃತಿಕ ಸಂಸ್ಥೆ : ಎರಡನೇ ಅವಧಿಗೆ ನೂತನ ಪಧಾದಿಕಾರಿಗಳ ಆಯ್ಕೆ

ಓಜಿನಹಳ್ಳಿ ಗ್ರಾಮದ ಜನಸ್ನೇಹಿ ಗ್ರಾಮೀಣಾಭಿವೃದ್ಧಿ, ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಯ(ರಿ) ಎರಡನೇ ಅವಧಿಗೆ ನೂತನ ಪಧಾದಿಕಾರಿಗಳನ್ನು ಇತ್ತಿಚಿಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ದ್ಯಾಮನಗೌಡ ಸಂಕನಗೌಡರ, ಉಪಾಧ್ಯಕ್ಷರಾಗಿ ರವಿ ತಳಕಲ್. ಕಾರ್ಯದರ್ಶಿಗಳಾಗಿ ಬಸವರಾಜ ಸಂಕನಗೌಡರ, ಸಹ ಕಾರ್ಯದರ್ಶಿಗಳಾಗಿ ಪ್ರವೀಣ ಮೇಟಿ, ಮಂಜುನಾಥ ಮಾಲಿ ಪಾಟೀಲ್ , ಜಂಟಿ ಕಾರ್ಯದರ್ಶಿಗಳಾಗಿ ಮಹಾಂತೇಶ ಹಳ್ಳಿ ಮತ್ತು, ಅಶೋಕ ಬಿಡನಾಳ ಖಜಾಂಚಿಯಾಗಿ ಮಂಜುನಾಥ ಹಂಚಿನಾಳ, ಉಪಖಜಾಂಚಿಯಾಗಿ ನಾಗರಾಜ ಮ್ಯಾಗೇರಿ, ಕ್ರೀಡಾ ಪ್ರತಿನಿಧಿಗಳಾಗಿ ಕಲ್ಲೇಶ ಹಂಚಿನಾಳ, ಶ್ರೀಕಾಂತ ಕರಮುಡಿ, ಶಿಕ್ಷಣ ಪ್ರತಿನಿಧಿಗಳಾಗಿ ಸಂತೋಷ ನಾಯಕ, ನಾಗರಾಜ ಈಶ್ವರಗೌಡ್ರ, ಆರೋಗ್ಯ ಪ್ರತಿನಿಧಿಯಾಗಿ ಪುಟ್ಟರಾಜ ಎಚ್. ಲಕ್ಷ್ಮಣ ಕಮ್ಮಾರ, ಸಾಂಸ್ಕೃತಿಕ ಪ್ರತಿನಿಧಿಗಳಾಗಿ ಮಲ್ಲಿಕಾರ್ಜುನ ಡುಮ್ಮನವರ್, ಹನುಮಂತ ನಾಯಕ್ ಮತ್ತು ಪತ್ರಿಕಾ ಪ್ರತಿನಿಧಿಗಳಾಗಿ ಮಲ್ಲಿಕಾರ್ಜುನ ಮೇಟಿ ಹಾಗೂ ಬಸವರಾಜ ಈಶ್ವರಗೌಡ್ರ ಆಯ್ಕೆಯಾಗಿದ್ದಾರೆ. ಎಂದು ಕಾರ್ಯದರ್ಶಿಗಳಾದ ಬಸವರಾಜ ಸಂಕನಗೌಡರ  ತಿಳಿಸಿದ್ದಾರೆ.

Please follow and like us:
error