ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲು

Koppal
ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ದ ದೂರು ದಾಖಲು. ಗಂಗಾವತಿಯಲ್ಲಿ ದೂರು ದಾಖಲಿಸಿದ ಗಂಗಾವತಿ ಬೈರೂನಿ ಮಸೀದಿಯ ಕಾರ್ಯದರ್ಶಿ. ಮಸೀದಿಗಳಲ್ಲಿ ಹಿಂದೂ ಮಹಿಳೆಯರನ್ನು ಮತಾಂತರ ಮಾಡಲು ರೇಟ್ ಬೋರ್ಡ ಹಾಕಿರುತ್ತಾರೆ ಎಂದು ಹೇಳಿಕೆ ನೀಡಿದ್ದ ಚೈತ್ರಾ

ವಿವಿಧ ಜಾತಿಯ ಮಹಿಳೆಯರಿಗೆ ವಿವಿಧ ದರ ನಿಗದಿ ಮಾಡಿ ಮತಾಂತರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದು ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗಿತ್ತು‌..‌.

ಕೋಮು ಸೌಹಾರ್ದ ಕದಡುವ , ಶಾಂತಿ ಸುವ್ಯವಸ್ಥೆ ಹಾಳು ಮಾಡುವ , ಆದಾರ ರಹಿತ ಆರೋಪ ಮಾಡಿದ ಚೈತ್ರಾ ಕುಂದಾಪುರ ವಿರುದ್ದ ನಗರ ಠಾಣೆಯಲ್ಲಿ ದೂರು ದಾಖಲು

ಐಪಿಸಿ ಸೆಕ್ಷನ್ ೫೦೫(೨) ಅಡಿಯಲ್ಲಿ ಕೇಸ್ ದಾಖಲಾಗಿದೆ

Related posts