ಚೆಕ್ ಡ್ಯಾಂ ಹಗರಣ ಸಿಓಡಿ ತನಿಖೆಗೆ ಆಗ್ರಹ

ಕೊಪ್ಪಳ ಲೂಟಿಗೆ ಕೇಂದ್ರವಾದ ಕುಷ್ಟಗಿ ಕಚೇರಿಗಳು ತನಿಖೆಗೆ ಆಗ್ರಹ 

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ನಿರಂತರವಾಗಿ ಮತ್ತು ನಿರಾತಂಕವಾಗಿ ವಿವಿಧ ಯೋಜನೆಗಳ ಹೆಸರಿನಲ್ಲಿ ಲೂಟಿ ನಡೆಯುತ್ತಲೇ ಇರುತ್ತದೆ ; ಈ ಕುರಿತಂತೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾದರೂ ಅದರಿಂದ ತಮ್ಮ ಕೂದಲು ಕೊಂಕಲಾರದೆನ್ನುವಂತೆ ಕುಳಿತಿರುವ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ನೋಡಿದರೆ ಇದರಲ್ಲಿ ಎಲ್ಲರೂ ಶಾಮೀಲಾಗಿ ಇಂಥ ಹಗರಣಗಳಿಗೆ ಅವಕಾಶ ನೀಡಿದ್ದಾರೇನೋ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ . ಈ ಹಿಂದೆ ಸಣ್ಣ ನೀರಾವರಿ ಇಲಾಖೆಯಲ್ಲಿ 10 ಕೋಟಿ 
ರೂಪಾಯಿಗಳವರೆಗೆ ಗುತ್ತಿಗೆದಾರರಿಂದ ಲೂಟಿಯಾಗಿರುವ ಪ್ರಕರಣ ರಾಜಾಂದ್ಯಂತ ಸುದ್ದಿ ಮಾಡಿತಾದರೂ ಅದರಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಲ ನೌಕರರನ್ನು ಅಮಾನತುಗೊಳಿಸಿದ ನಾಟಕವಾಡಿ ಕೈತೊಳೆದುಕೊಂಡ ದಾಗಿದೆ ; ಈ ಪ್ರಕರಣ ಇನ್ನೂ ನೆನಪಿನಿಂದ ಮಾಸುವ ಮೊದಲೇ ಮತ್ತೆ ನೂರಾರು ಕೋಟಿ ರೂಪಾಯಿಗಳ ದೊಡ್ಡ ಹಗರಣದ ಪ್ರಕರಣವೊಂದು ನಡೆದಿದೆ , ಇದು ಲೂಟಿ ಮಾಡಲಿಕ್ಕಾಗಿಯೆ ರೂಪಿಸಿದ ಯೋಜನೆ ಎನ್ನುವುದು ಸ್ಪಷ್ಟವಾಗಿ , ಮೇಲೋರಿಕೆಯಲ್ಲಿಯೇ ಕಾಣುತ್ತದೆ , ಅದಕ್ಕೆ ಜಿಲ್ಲಾ ಪಂಚಾಯತಿ ನೀಡಿದ ದಾಖಲೆಯನ್ನೇ ಗಮನಿಸಬಹುದು , ಈ ಜಿಲ್ಲೆಯ ನಾಲ್ಕು ತಾಲೂಕು ಸೇರಿದಂತೆ ಒಟ್ಟು 792 ಚೆಕ್‌ ಡ್ಯಾಮಗಳನ್ನು ನರೇಗಾ ಯೋಜನೆಯಲ್ಲಿ ನಿರ್ಮಿಸಲು ಆದೇಶಿಸಲಾಗಿದೆ , ಇದರಲ್ಲಿ ಒಂದು ಚೆಕ್ ಡ್ವಾಮಿಗೆ 10 ಲಕ್ಷ ರೂಪಾಯಿ ಅನುದಾನವಿದೆ . ಅವುಗಳನ್ನು ಗಂಗಾವತಿಗೆ 69 , ಕೊಪ್ಪಳ 65 ಯಲಬುರ್ಗಿಗೆ ಕೇವಲ 23 ಚಕ್ರಾಮ ನಿರ್ಮಿಸಲು ನೀಡಿದ್ದರೆ ಕುಷ್ಟಗಿಯೊಂದಕ್ಕೇನೇ 635 ಚೆಕ್ ಡಾಮ ನಿರ್ಮಿಸಲು ಕೊಟ್ಟಿರುವುದಕ್ಕೆ ಕಾರಣ ಏನಿರಬಹುದೆಂದು ಹುಡುಕಬೇಕಾದ ಅಗತ್ಯವಿಲ್ಲ ಎನ್ನಿಸುತ್ತದೆ

ಇದರಲ್ಲಿ ಈಗಾಗಲೆ ಲ 36 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅಂದಾಜು 26 ) ಚಿಕ್ ಗ್ರಾಮಗಳನ್ನು ನಿರ್ಮಿಸಲಾಗಿದೆ , ಇವುಗಳನ್ನು ಜಿಲ್ ಎತ್ತುವ ಸವತೆ ಕಾಗಿ ನಿರ್ಮಿಸಿದಂತೆ ಮಾಡಿರುವುದನ್ನು ಪರೀಕ್ಷಿಸಲು ಯಾವ ತಜ್ಞರೂ ಬೇಕಿಲ್ಲ : ರಾಶಂದರೆ ಸೂಕ್ತವಲ್ಲದ ಸ್ಥಳದಲ್ಲಿ ಹಾಗು ಎದು ಬಾರದ ಜಾಗೆಯಲ್ಲಿ ಅವೈಜ್ಞಾನಿಕವಾಗಿ ಕೇವಲ ಕಾಟಾಚಾರಕ್ಕೆ ಕಳಮೆ ಮಟ್ಟದಲ್ಲಿ ನಿರ್ಮಿಸಿರುವುದನ್ನು ಯಾರಾದರೂ ನೋಡಬಹುದು ; ಇವು ದಾಖಲೆಯಲ್ಲಿ ಮಾತ್ರ ನಿರ್ಮಾಣಗೊಂಡಿವೆಯೇ ಹೊರತು ಅವುಗಳು ಎಲ್ಲಿವೆ ಎಂಬುದನ್ನು ಅಧಿಕಾರಿಗಳೇ ಗುರುತಿಸಬೇಕು . ಕೂಲಿಕಾರರಿಗೆ ಉದ್ಯೋಗ ಒದಗಿಸಿಕೊಶುವುದು ನಗೆಗಾ ಯೋಜನೆಯ ಮುಖ್ಯ ಉದ್ದೇಶ ; ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನೋಂದಾಯಿತ ಕೂಲಿಕಾರರಿಗೇನೆ . ಉದ್ಯೋಗ ಒದಗಿಸಬೇಕೆನ್ನುವುದಿದ್ದರೂ ಅದನ್ನು ಕಡೆಗಣಿಸಿ , ಸಂಗನಾಳ , ಜಮಲಾಪುರ ಇತರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಲಿಕಾರರನ್ನು ಬಿಟ್ಟು 70 – 80 ಕಿ ; ಮೀ ದೂರದ ತುಗದೋಳೆ ಮತ್ತು ಬೇರೆ ಗ್ರಾಮಗಳ ಕಲಿಕಾರರ ಜಾಬ್ ಕಾರ್ಡ್ ಗಳನ್ನು ದುರ್ಬಳಕೆ | ಮಾಡಿಕೊಂಡು ಅವ್ಯವಹಾರ ಮಾಡುವ ಮೂಲಕ ಸ್ಥಳೀಲರು ಕೂಲಿಕಾರರಿಗೆ ಅನ್ಯಾಯ ಮಾಡಿದ್ದಾರೆ ; ಇದು ಇಲ್ಲಿಯ ಭಪ್ಪತ್ರೆಗೆ ಜ್ವಲಂತ ಉದಾಹರಣೆಯಾಗಿದೆ . ಇದೆಲ್ಲ ಪತ್ರಿಕೆಗಳಲ್ಲಿ ಹೊರಬಂದಾಗ ಕೇವಲ ನಾಲ್ಕು ಗ್ರಾಮಗಳ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚೆಕ್‌ಡ್ಯಾಮಗಳನ್ನಷ್ಟೇ ಜಿಲ್ಲಾ ಪಂಚಾಯತಿಯಿಂದ ಥರ್ಡಾರ್ಟಿಗೆ ವಹಿಸಿ ತನಿಖೆ ಮಾಡಿ ಸಿದ್ದು ಜಿ , ಪಲ ತನ್ನ ಜವಾಬಸ್ಥರಿಂದ ಮಣಿಚಿಕೊಳ್ಳಲು ಹೀಗೆ ಮಾಡಿರಬಹುದೆನ್ನುವುದನ್ನು ತೋರಿಸಿಕೊಟ್ಟಿತು . ಆದರೂ ಈ ತನಿಖಾಷಂಡ ಚಕ್ ತ್ಯಾದಿ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವುದನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿತು . ಈ ವರದಿಯ ಆಧಾರದಲ್ಲಿ ಜಿಲ್ಲಾ ಪಂಚಾಯತಿ ಸಿಇಓ ರವರು , ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗದ ಕಿರಿಯ ಇಂಜಿನಿಯರ್ ರಹಮಾನ್ ಎನ್ನುವವರನ್ನು ಅಮಾನತ್ತು ಗೊಳಿಸಿದರು ; ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವೇ ಹೊರತು ಸಮಗ , ತನಿಖೆ ಮಾಡಿಸಿ ತಪ್ಪಿತಸ್ಥರೆಲ್ಲರನ್ನೂ ಶಿಕ್ಷೆಗೆ ಗುರಿಪಡಿಸುವ ಹೊಣೆಗಾರಿಕೆಯನ್ನು ಮರೆ ಮಾಚಲು ಮಾಡಿದ ನಾಟಕ ಎನ್ನಿಸುತ್ತದೆ . ಈ ಕುರಿತಂತೆ ಜಿಲ್ಲಾ ಪಂಚಾಂರುತಿಯಿಂದ ; 31 – 10 – 2019 ರಂದು ಜಿಪಂ / ಉಬಾಯೋ / ದೂರು / ಸಿಆ‌ , 4 / 2017 – 18 ಪ್ರಕಾರ ದಿನಾಂಕ ; 12 – 10 – 2019 ರಂದು ನಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ 2019 – 20 ಸಾಲಿನ ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಮಾಲ್ಲಿ ಅರ್ಚ ಚೆಕ್‌ಡ್ಯಾಂ ಕಾಮಗಾರಿಗಳನ್ನು ಪರಿಶೀಲಿಸಿ ವರದಿ ನೀಡಲು ಶಿವಮೊಗ್ರೆದರು ! ಕ ಮಂಜುನಾಥ , 2 ಆರ್ , ಗುರುಲಿಂಗಯ ಸ್ವಾಮಿ ಮತ್ತು 3 ) ಏ , ಎಚ್ , ಯೋಗೇಶ . ಬೆಂಗಳೂರಿನ 4 ಗಂಗಾ ರಾಜು 5 ಐ . ಬಿ ನಾಗೇಶ , ಮತ್ತು 6 ) ಮೈಸೂರಿನ ಬಿ . ಎಸ್ ಕುಮಾರ ಈ ಆರುಜನ ಜಿಲ್ಲಾ ಗುಣ ನಿಯಂರ್ತಣ ಮಾನೀಟರ್‌ಗಳಿಗೆ ವಹಿಸಲಾಯಿತಾದರೂ ಇವರು ಪರಿಶೀಲಿಸಿ ವರದಿ ನೀಡಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದು ತಿಳಿದಿಲ್ಲ . ಎಲ್ಲ ಕಡೆ ಅತಿವೃಷ್ಟಿಯಾದರೂ ಇಲ್ಲಿ ಕಳಪೆ ಕಲಸವಾಗಿದ್ದರಿಂದ ಚೆಕ್‌ಡ್ಯಾಂನಲ್ಲಿ ಹನಿ ನೀರು ನಿಂತಿಲ್ಲದಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಕ್ರಮಕ್ಕೆ ಬದಲಾಗಿ ಏನೂ ಮಾಡುತ್ತ ವಿಳಂಬನೀತಿ ಅನುಸರಿಸಿ ನೂರಾರು ಕೋಟಿ ಅವ್ಯವಹಾರದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎನ್ನುವುದು ಕಂಡು ಬರುತ್ತಿದ ; ಈ ಕುರಿತಂತೆ ಕುಷ್ಟಗಿಯ ಪ್ರಗತಿಪರ ರೈತರಾದ ಬುಟ್ಟಿಯ ದಾಳಿಂಲ್ ಬೆಳೆಗಾರರ ಸಂಘ ನವದೆಹಲಿಯ ಉಪಾಧ್ಯಕ್ಷರಾದ | ದೇವೇಂದ್ರಪ್ಪ ಬಳಗಕಿಟಗಿಯವರು ದಿನಾಂಕ : 31 – 10 – 2010 ರಂದು ಕಲವು ಹೋರಾಟಗಾರರೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳನ್ನು ಮತ್ತು ಜಿಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಭಟೆಂಪಾಗಿ ಮನವಿ ನೀಡಿ ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಮತ್ತು ಮುಖ್ಯವಾಗಿ ರೈತರಿಗೆ ಕೈಗೆ ಬಂದ ತುತ್ತು | ಬಾಯಿಗೆ ಬಾರದಂತಾಗಿ ಚೆಕ್ ಡಾಮಿನಿಂದ ಯಾವುದೇ ಪ್ರಯೋಜನವಿಲ್ಲದ್ದರಿಂದ ದುನರ್ ನಿರ್ಮಿಸಿ ರೈತರಿಗೆ ಅನುಕೂಲಿಸಬೇಕೆಂದು ವಿನಂತಿಸಿದರ ಇಲ್ಲಿಂಯವರೆಗೆ ಆ ಕುರಿತು ಯಾವುದೇ ಕ್ರಮ ಜರುಗಿಸಿದ್ದು ಕಾಣುತ್ತಿಲ್ಲ ಆದದ್ದರಿಂದ ಮುಂದೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ . ಹಕ್ಕೊತ್ತಾಯಗಳು 1 ) ನರೇಗಾ ಶಕ್ತ್ಯಾ ಯೋಜನೆಯ ಸಮಗ್ರ ತನಿಖೆಯನ್ನು ಸಿ . ಡಿಗೆ ಒಪ್ಪಿಸಬೇಕು 2 ಕಳಣೆ ಚೆಕ್ ಡಾಂಗಳನ್ನು ಕೂಡಲೇ ಪುನನಿರ್ಮಾಣಗೊಳಿಸಿ ರೈತರಿಗೆ ಅನುಕೂಲಿಸಬೇಕು  ಎಂದು ಹೋರಾಟಗಾರರಾದ ದೇವೆಂದ್ರಪ್ಪ ಬಲೂಟಗಿ, ವಿಠ್ಠಪ್ಪ ಗೋರಂಟ್ಲಿ, ಡಿ.ಎಚ್.ಪೂಜಾರ್, ಆನಂದಕುಮಾರ್ ಎಸ್.ಎಚ್.ಹಿರೇಮಠ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

.

Please follow and like us:
error