ಚೆಕ್ ಡ್ಯಾಂ ಹಗರಣ ಸಿಓಡಿ ತನಿಖೆಗೆ ಆಗ್ರಹ

ಕೊಪ್ಪಳ ಲೂಟಿಗೆ ಕೇಂದ್ರವಾದ ಕುಷ್ಟಗಿ ಕಚೇರಿಗಳ ಅವ್ಯವಹಾರವನ್ನು ಸಮಗ್ರ ತನಿಖೆ ಮಾಡಬೇಕು.  ಚೆಕ್ ಡ್ಯಾಂ ನಿರ್ಮಾಣದಲ್ಲಿ ನಡೆದಿರುವ ಅಕ್ರಮ ಕುರಿತು ಸಿಓಡಿ ತನಿಖೆ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ‌. ನಗರ ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟಗಾರರು

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ನಿರಂತರವಾಗಿ ಮತ್ತು ನಿರಾತಂಕವಾಗಿ ವಿವಿಧ ಯೋಜನೆಗಳ ಹೆಸರಿನಲ್ಲಿ ಲೂಟಿ ನಡೆಯುತ್ತಲೇ ಇರುತ್ತದೆ ; ಈ ಕುರಿತಂತೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾದರೂ ಅದರಿಂದ ತಮ್ಮ ಕೂದಲು ಕೊಂಕಲಾರದೆನ್ನುವಂತೆ ಕುಳಿತಿರುವ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ನೋಡಿದರೆ ಇದರಲ್ಲಿ ಎಲ್ಲರೂ ಶಾಮೀಲಾಗಿ ಇಂಥ ಹಗರಣಗಳಿಗೆ ಅವಕಾಶ ನೀಡಿದ್ದಾರೇನೋ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ . ಈ ಹಿಂದೆ ಸಣ್ಣ ನೀರಾವರಿ ಇಲಾಖೆಯಲ್ಲಿ ೪೦ ಕೋಟಿ

ರೂಪಾಯಿಗಳವರೆಗೆ ಗುತ್ತಿಗೆದಾರರಿಂದ ಲೂಟಿಯಾಗಿರುವ ಪ್ರಕರಣ ರಾಜಾಂದ್ಯಂತ ಸುದ್ದಿ ಮಾಡಿತಾದರೂ ಅದರಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕಲ ನೌಕರರನ್ನು ಅಮಾನತುಗೊಳಿಸಿದ ನಾಟಕವಾಡಿ ಕೈತೊಳೆದುಕೊಂಡ ದಾಗಿದೆ ; ಈ ಪ್ರಕರಣ ಇನ್ನೂ ನೆನಪಿನಿಂದ ಮಾಸುವ ಮೊದಲೇ ಮತ್ತೆ ನೂರಾರು ಕೋಟಿ ರೂಪಾಯಿಗಳ ದೊಡ್ಡ ಹಗರಣದ ಪ್ರಕರಣವೊಂದು ನಡೆದಿದೆ , ಇದು ಲೂಟಿ ಮಾಡಲಿಕ್ಕಾಗಿಯೆ ರೂಪಿಸಿದ ಯೋಜನೆ ಎನ್ನುವುದು ಸ್ಪಷ್ಟವಾಗಿ , ಮೇಲೋರಿಕೆಯಲ್ಲಿಯೇ ಕಾಣುತ್ತದೆ , ಅದಕ್ಕೆ ಜಿಲ್ಲಾ ಪಂಚಾಯತಿ ನೀಡಿದ ದಾಖಲೆಯನ್ನೇ ಗಮನಿಸಬಹುದು , ಈ ಜಿಲ್ಲೆಯ ನಾಲ್ಕು ತಾಲೂಕು ಸೇರಿದಂತೆ ಒಟ್ಟು 792 ಚೆಕ್‌ ಡ್ಯಾಮಗಳನ್ನು ನರೇಗಾ ಯೋಜನೆಯಲ್ಲಿ ನಿರ್ಮಿಸಲು ಆದೇಶಿಸಲಾಗಿದೆ , ಇದರಲ್ಲಿ ಒಂದು ಚೆಕ್ ಡ್ವಾಮಿಗೆ 10 ಲಕ್ಷ ರೂಪಾಯಿ ಅನುದಾನವಿದೆ . ಅವುಗಳನ್ನು ಗಂಗಾವತಿಗೆ 69 , ಕೊಪ್ಪಳ 65 ಯಲಬುರ್ಗಿಗೆ ಕೇವಲ 23  ನಿರ್ಮಿಸಲು ನೀಡಿದ್ದರೆ ಕುಷ್ಟಗಿಯೊಂದಕ್ಕೇನೇ 635 ಚೆಕ್ ಡಾಮ ನಿರ್ಮಿಸಲು ಕೊಟ್ಟಿರುವುದಕ್ಕೆ ಕಾರಣ ಏನಿರಬಹುದೆಂದು ಹುಡುಕಬೇಕಾದ ಅಗತ್ಯವಿಲ್ಲ ಎನ್ನಿಸುತ್ತದೆ

ಇದರಲ್ಲಿ ಈಗಾಗಲೆ  36 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅಂದಾಜು 26 ) ಚಿಕ್ ಗ್ರಾಮಗಳನ್ನು ನಿರ್ಮಿಸಲಾಗಿದೆ , ಇವುಗಳನ್ನು ಜಿಲ್ ಎತ್ತುವಂತೆ ನಿರ್ಮಿಸಿದಂತೆ ಮಾಡಿರುವುದನ್ನು ಪರೀಕ್ಷಿಸಲು ಯಾವ ತಜ್ಞರೂ ಬೇಕಿಲ್ಲ : ಸಾರಾಶಂದರೆ ಸೂಕ್ತವಲ್ಲದ ಸ್ಥಳದಲ್ಲಿ ಹಾಗು ಎದು ಬಾರದ ಜಾಗೆಯಲ್ಲಿ ಅವೈಜ್ಞಾನಿಕವಾಗಿ ಕೇವಲ ಕಾಟಾಚಾರಕ್ಕೆ ಕಳಮೆ ಮಟ್ಟದಲ್ಲಿ ನಿರ್ಮಿಸಿರುವುದನ್ನು ಯಾರಾದರೂ ನೋಡಬಹುದು ; ಇವು ದಾಖಲೆಯಲ್ಲಿ ಮಾತ್ರ ನಿರ್ಮಾಣಗೊಂಡಿವೆಯೇ ಹೊರತು ಅವುಗಳು ಎಲ್ಲಿವೆ ಎಂಬುದನ್ನು ಅಧಿಕಾರಿಗಳೇ ಗುರುತಿಸಬೇಕು . ಕೂಲಿಕಾರರಿಗೆ ಉದ್ಯೋಗ ಒದಗಿಸಿಕೊಶುವುದು ನಗೆಗಾ ಯೋಜನೆಯ ಮುಖ್ಯ ಉದ್ದೇಶ ; ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ನೋಂದಾಯಿತ ಕೂಲಿಕಾರರಿಗೇನೆ . ಉದ್ಯೋಗ ಒದಗಿಸಬೇಕೆನ್ನುವುದಿದ್ದರೂ ಅದನ್ನು ಕಡೆಗಣಿಸಿ , ಸಂಗನಾಳ , ಜಮಲಾಪುರ ಇತರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಲಿಕಾರರನ್ನು ಬಿಟ್ಟು 70 – 80 ಕಿ ; ಮೀ ದೂರದ ತುಗದೋಳೆ ಮತ್ತು ಬೇರೆ ಗ್ರಾಮಗಳ ಕಲಿಕಾರರ ಜಾಬ್ ಕಾರ್ಡ್ ಗಳನ್ನು ದುರ್ಬಳಕೆ | ಮಾಡಿಕೊಂಡು ಅವ್ಯವಹಾರ ಮಾಡುವ ಮೂಲಕ ಸ್ಥಳೀಲರು ಕೂಲಿಕಾರರಿಗೆ ಅನ್ಯಾಯ ಮಾಡಿದ್ದಾರೆ ; ಇದು ಇಲ್ಲಿಯ ಭಪ್ಪತ್ರೆಗೆ ಜ್ವಲಂತ ಉದಾಹರಣೆಯಾಗಿದೆ . ಇದೆಲ್ಲ ಪತ್ರಿಕೆಗಳಲ್ಲಿ ಹೊರಬಂದಾಗ ಕೇವಲ ನಾಲ್ಕು ಗ್ರಾಮಗಳ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚೆಕ್‌ಡ್ಯಾಮಗಳನ್ನಷ್ಟೇ ಜಿಲ್ಲಾ ಪಂಚಾಯತಿಯಿಂದ ಥರ್ಡಾರ್ಟಿಗೆ ವಹಿಸಿ ತನಿಖೆ ಮಾಡಿ ಸಿದ್ದು ಜಿ , ಪಂ ತನ್ನ ಜವಬ್ದಾರಿಯಿಂದ ನುಣಿಚಿಕೊಳ್ಳಲು ಹೀಗೆ ಮಾಡಿರಬಹುದೆನ್ನುವುದನ್ನು ತೋರಿಸಿಕೊಟ್ಟಿತು . ಆದರೂ ಈ ತನಿಖಾತಂಡ ಚಕ್   ಡ್ಯಾಂನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವುದನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿತು . ಈ ವರದಿಯ ಆಧಾರದಲ್ಲಿ ಜಿಲ್ಲಾ ಪಂಚಾಯತಿ ಸಿಇಓ ರವರು , ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗದ ಕಿರಿಯ ಇಂಜಿನಿಯರ್ ರಹಮಾನ್ ಎನ್ನುವವರನ್ನು ಅಮಾನತ್ತು ಗೊಳಿಸಿದರು ; ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವೇ ಹೊರತು ಸಮಗ , ತನಿಖೆ ಮಾಡಿಸಿ ತಪ್ಪಿತಸ್ಥರೆಲ್ಲರನ್ನೂ ಶಿಕ್ಷೆಗೆ ಗುರಿಪಡಿಸುವ ಹೊಣೆಗಾರಿಕೆಯನ್ನು ಮರೆ ಮಾಚಲು ಮಾಡಿದ ನಾಟಕ ಎನ್ನಿಸುತ್ತದೆ . ಈ ಕುರಿತಂತೆ ಜಿಲ್ಲಾ ಪಂಯಿಂದ ; 31 – 10 – 2019 ರಂದು ಜಿಪಂ / ಉಬಾಯೋ / ದೂರು / ಸಿಆ‌ , 4 / 2017 – 18 ಪ್ರಕಾರ ದಿನಾಂಕ ; 12 – 10 – 2019 ರಂದು ನಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ 2019 – 20 ಸಾಲಿನ ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಮಾಲ್ಲಿ ಅರ್ಚ ಚೆಕ್‌ಡ್ಯಾಂ ಕಾಮಗಾರಿಗಳನ್ನು ಪರಿಶೀಲಿಸಿ ವರದಿ ನೀಡಲು ಶಿವಮೊಗ್ಗದ  ! ಕ ಮಂಜುನಾಥ , 2 ಆರ್ , ಗುರುಲಿಂಗಯ ಸ್ವಾಮಿ ಮತ್ತು 3 ) ಏ , ಎಚ್ , ಯೋಗೇಶ . ಬೆಂಗಳೂರಿನ 4 ಗಂಗಾ ರಾಜು 5 ಐ . ಬಿ ನಾಗೇಶ , ಮತ್ತು 6 ) ಮೈಸೂರಿನ ಬಿ . ಎಸ್ ಕುಮಾರ ಈ ಆರುಜನ ಜಿಲ್ಲಾ ಗುಣ ನಿಯಂರ್ತಣ ಮಾನೀಟರ್‌ಗಳಿಗೆ ವಹಿಸಲಾಯಿತಾದರೂ ಇವರು ಪರಿಶೀಲಿಸಿ ವರದಿ ನೀಡಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದು ತಿಳಿದಿಲ್ಲ . ಎಲ್ಲ ಕಡೆ ಅತಿವೃಷ್ಟಿಯಾದರೂ ಇಲ್ಲಿ ಕಳಪೆ ಕಲಸವಾಗಿದ್ದರಿಂದ ಚೆಕ್‌ಡ್ಯಾಂನಲ್ಲಿ ಹನಿ ನೀರು ನಿಂತಿಲ್ಲದಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಕ್ರಮಕ್ಕೆ ಬದಲಾಗಿ ಏನೂ ಮಾಡುತ್ತ ವಿಳಂಬನೀತಿ ಅನುಸರಿಸಿ ನೂರಾರು ಕೋಟಿ ಅವ್ಯವಹಾರದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎನ್ನುವುದು ಕಂಡು ಬರುತ್ತಿದ ; ಈ ಕುರಿತಂತೆ ಕುಷ್ಟಗಿಯ ಪ್ರಗತಿಪರ ರೈತರಾದ  ದಾಳಿಂಲ್ ಬೆಳೆಗಾರರ ಸಂಘ ನವದೆಹಲಿಯ ಉಪಾಧ್ಯಕ್ಷರಾದ | ದೇವೇಂದ್ರಪ್ಪ ಬಳೂಟಗಿಯವರು ದಿನಾಂಕ : 31 – 10 – 2010 ರಂದು ಕಲವು ಹೋರಾಟಗಾರರೊಂದಿಗೆ  ಜಿಲ್ಲಾಧಿಕಾರಿಗಳನ್ನು ಮತ್ತು ಜಿಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ನೀಡಿ ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಮತ್ತು ಮುಖ್ಯವಾಗಿ ರೈತರಿಗೆ ಕೈಗೆ ಬಂದ ತುತ್ತು | ಬಾಯಿಗೆ ಬಾರದಂತಾಗಿ ಚೆಕ್ ಡಾಮಿನಿಂದ ಯಾವುದೇ ಪ್ರಯೋಜನವಿಲ್ಲದ್ದರಿಂದ ಪುನರ್ ನಿರ್ಮಿಸಿ ರೈತರಿಗೆ ಅನುಕೂಲಿಸಬೇಕೆಂದು ವಿನಂತಿಸಿದರೂ ಇಲ್ಲಿಂಯವರೆಗೆ ಆ ಕುರಿತು ಯಾವುದೇ ಕ್ರಮ ಜರುಗಿಸಿದ್ದು ಕಾಣುತ್ತಿಲ್ಲ ಆದದ್ದರಿಂದ ಮುಂದೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ .

ಹಕ್ಕೊತ್ತಾಯಗಳು 1 ) ನರೇಗಾ  ಯೋಜನೆಯ ಸಮಗ್ರ ತನಿಖೆಯನ್ನು ಸಿ . ಡಿಗೆ ಒಪ್ಪಿಸಬೇಕು 2 ಕಳಪೆ ಚೆಕ್ ಡಾಂಗಳನ್ನು ಕೂಡಲೇ ಪುನನಿರ್ಮಾಣಗೊಳಿಸಿ ರೈತರಿಗೆ ಅನುಕೂಲಿಸಬೇಕು  ಎಂದು ಹೋರಾಟಗಾರರಾದ ದೇವೆಂದ್ರಪ್ಪ ಬಲೂಟಗಿ, ವಿಠ್ಠಪ್ಪ ಗೋರಂಟ್ಲಿ, ಡಿ.ಎಚ್.ಪೂಜಾರ್, ಆನಂದಕುಮಾರ್ ಎಸ್.ಎಚ್.ಹಿರೇಮಠ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
.

Please follow and like us:
error