ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆ

ಕೊಪ್ಪಳ : ಪತ್ರಕರ್ತೆ ಹಾಗೂ ಸಾಮಾಜಿಕ 

ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆ.ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ.ಪ್ರಗತಿ ಪರ ಹೊರಾಟಗಾರರು, ಪತ್ರಕರ್ತರಿಂದ ಪ್ರತಿಭಟನೆ.ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ  ಹೊರಾಟಗಾರರು.ಮೂರು ದಿನಗಳಲ್ಲಿ ಆರೊಪಿಗಳನ್ನು ಬಂಧಿಸಬೇಕು ಇಲ್ಲದಿದ್ದರೆ ಉಗ್ರ ಹೊರಾಟದ ಎಚ್ಚರಿಕೆ.ವಿಚಾರವಾದಿಗಳ ಹಂತಕರನ್ನು ಬಂದಿಸದ ಸರಕಾರಕ್ಕೆ ದಿಕ್ಕಾರ ಕೂಗಿದ ಪ್ರತಿಭಟನಾಕಾರರು.ಮೌನಾಚರಣೆ ಮಾಡುವ ಮೂಲಕ ಗೌರಿ ಲಂಕೇಶ ಆತ್ಮಕ್ಕೆ ಶಾಂತಿ ಕೋರಿದ ಪ್ರತಿಭಟನಾಕಾರರು.