ಗೌರಿ ಲಂಕೇಶ್ ಕಗ್ಗೊಲೆ ಪ್ರಜಾಪ್ರಭುತ್ವದ ಕಗ್ಗೊಲೆ.. ದಿಕ್ಕಾರ..ದಿಕ್ಕಾರ..

ಹಿರಿಯ ಪತ್ರಕರ್ತೆ,ಹೋರಾಟಗಾರ್ತಿ, ದಿಟ್ಟ ಮಹಿಳೆ ಗೌರಿ ಲಂಕೇಶರನ್ನು ಷಂಡರು ಹತ್ಯೆಗೈದಿದ್ದಾರೆ. ದಿಕ್ಕಾರವಿರಲಿ ಈ ಷಂಡರಿಗೆ. ಎತ್ತ ಸಾಗಿದೆ ನಮ್ಮ ಕರುನಾಡು. 

ಕಲ್ಬುರ್ಗಿಯವರ ನಂತರ ಮತ್ತೊರ್ವ ವೈಚಾರಿಕ ನಿಲುವಿನ ದಿಟ್ಟ ಮಹಿಳೆಯನ್ನು ಗುಂಡಿಟ್ಟು ಕೊಂದಿದ್ದಾರೆ.. ದಿಕ್ಕಾರ ದಿಕ್ಕಾರ. ದಿಕ್ಕಾರ

Please follow and like us:
error