ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ


ಕೊಪ್ಪಳ ಅ. ೨೨ : ಕೊಪ್ಪಳದ ಕೊಟ್ಟೆ ರೋಜ್ ಮೇರಿ ಹಾಗೂ ರಾಜಕುಮಾರಿ ರಾಜೂರ ಅವರು ಗೌರವ ಡಾಕ್ಟರೇಟ್ ಪದವಿಯನ್ನು ಪಡೆದು ಕೊಂಡಿದ್ದಾರೆ.
ಅ. ೧೫ ರಂದು ಸಿಕಂದರಬಾದ್ ನಗರದಲ್ಲಿ ಸೆಂಟೆನೇರಿ ಬಾಪ್ಟಿಷ್ ಚರ್ಚನಲ್ಲಿ “ಡಯ್‌ಸ್ಪಿಂಗ್ ಥೇಯೊಲಾಜಿಕಲ್ ಯುನಿವರ್‌ಸಿಟಿ ((Dayspring Theological University)) ಎಂಬ ಸಂಸ್ಥೆಯಿಂದ ನಡೆದ ಕ್ರಿಶ್ಚಿಯನ್ ಮಿನಿಸ್ಟರಿ Christian Ministry) ನಲ್ಲಿ ಕೊಪ್ಪಳ ನಗರದ ನಿವಾಸಿಗಳಾದ ಕೊಟ್ಟೆ ರೋಜ್ ಮೇರಿ ಹಾಗೂ ರಾಜಕುಮಾರಿ ರಾಜೂರ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ .