ಗಂಗಾವತಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ನೇಮಕ

jds-gangavati-koppalಕರ್ನಾಟಕ ಪ್ರದೇಶ ಜನತಾದಳ (ಜ್ಯಾತ್ಯಾತೀತ) ಪಕ್ಷದ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ  ರಾಘವೇಂದ್ರ ತಂ ವೇಣುಗೋಪಾಲ ಇವರನ್ನು ಈ ಕೂಡಲೆ ಜಾರಿಗೆ ಬರುವಂತೆ ತಮ್ಮನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷರಾದ ಪ್ರದೀಪಗೌಡ ಮಾಲಿಪಾಟೀಲ ರವರು ತಿಳಿಸಿದ್ದಾರೆ ಎಂದು ಪಕ್ಷದ ಜಿಲ್ಲಾ ವಕ್ತಾರರಾದ ಮೌನೇಶ.ಎಸ್.ವಡ್ಡಟ್ಟಿ  ತಿಳಿಸಿದ್ದಾರೆ.

Leave a Reply