ಗಂಗಾವತಿ ಬಂದ್ ಯಶಸ್ವಿ

ವಿಜಯಪುರದ ದಲಿತ ಬಾಲಕಿ ದಾನಮ್ಮಳ ಅತ್ಯಾಚಾರ, ಕೊಲೆ,ಕೋರೆಗಾಂವ್ ವಿಜಯೋತ್ಸವ ಅಡ್ಡಿ, ಸಂವಿಧಾನ ವಿರೋಧಿ ಹೇಳಿಕೆ ವಿರೊಧಿಸಿ ಗಂಗಾವತಿ ಬಂದ್ ಆಚರಿಸಲಾಯಿತು.

ದಲಿತ ಸಂಘಟನೆ, ಕನ್ನಡಪರ ಸಂಘಟನೆ, ಪ್ರಗತಿಪರ ಸಂಘಟನೆ ಸೇರಿದಂತೆ 30ಕ್ಕು ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ಗಂಗಾವತಿ ಬಂದ್ ಗೆ ಬೆಂಬಲ ನೀಡಿದ್ದವು.

ಸಾವಿರಾರು ಪ್ರತಿಭಟನಾಕಾರರಿಂದ ಬೃಹತ್ ಮೆರವಣಿಗೆ ನಡೆಯಿತು.

ಸಿಬಿಎಸ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ . ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳು ಬಂದ್. ಬಸ್ ಸಂಚಾರ ಸ್ಥಗಿತ, ಶಾಲಾ ಕಾಲೇಜು ರಜೆ ಮಾಡಲಾಗಿತ್ತು

Related posts