ಗಂಗಾವತಿ ನಗರ ಸಂಪೂರ್ಣ ಬಂದ್

ಕೊಪ್ಪಳ : ತುಂಗಾಭದ್ರಾ ಡ್ಯಾಂನಿಂದ ಕೃಷಿಗಾಗಿ ನೀರು ಬಿಡದ ಹಿನ್ನೆಲೆ ಗಂಗಾವತಿ ನಗರ ಬಂದ್ ಗೆ ಕರೆ…ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣ….ಅಂಗಡಿ ಮುಂಗಟ್ಟು ಬಂದ್…ರಸ್ತೆ ಸಂಚಾರ ಸ್ಥಗಿತ…ರಸ್ತೆಗಿಳಿಯದ ಸರ್ಕಾರಿ ಬಸ್..ಶಾಲೆಕಾಲೇಜುಗಳಿಗೆ ರಜೆ..ನಗರದಲ್ಲಿ ಬಿಗಿಪೊಲೀಸ್ ಬಂದೋಬಸ್ತ್…

Please follow and like us:
error