ಗಂಗಾವತಿ ನಗರಸಭೆ ಬಜೆಟ್ ಹೈಲೈಟ್ಸ್

1 ) ಗಂಗಾವತಿ ನಗರಸಭೆ ವ್ಯಾಪ್ತಿಗೆ ಬರುವ *24,364 ಮನೆಗಳಿಗೆ ಉಚಿತವಾಗಿ ಎರಡು Dustbin ಗಳನ್ನು ನೀಡಲಾಗುವುದು ..(ಸ್ವಚ್ಛ ಭಾರತಕ್ಕೆ ಪ್ರೇರಣೆ)..*

2) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ *ಪ್ರತಿ ಪತ್ರಕರ್ತರಿಗೆ ಲ್ಯಾಪ್ ಟಾಪ್ ವಿತರಣೆ …*

3) *ಜೊತೆಗೆ ಪತ್ರಿಕಾ ಭವನ ನವೀಕರಣ ..*

4) *ಕನ್ನಡಾಂಬೆ ಭುವನೇಶ್ವರಿ ವೃತ್ತಕ್ಕೆ ನಾಲ್ಕು ಲಕ್ಷ ರೂಪಾಯಿಯಲ್ಲಿ ಸರ್ಕಲ್ ನಿರ್ಮಾಣ ..*

5) ನಗರಸಭೆ ಪೌರ ಕಾರ್ಮಿಕರಿಗೆ ವರ್ಷಕ್ಕೆ *ಮೂರು ಭಾರಿ ಬಟ್ಟೆಯನ್ನು (Kit) ವಿತರಣೆ ಮಾಡಲಾಗುವುದು ..*

6) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ *ಐದು ಪ್ರಮುಖ ವೃತ್ತದಲ್ಲಿ ಸುಲಭ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು …*

7) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ *ಮೂರು ವೃತ್ತದಲ್ಲಿ ಆಟೊ ಸ್ಟ್ಯಾಂಡ್ ನಿರ್ಮಾಣ ಮಾಡಲಾಗುವುದು ..*

8) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ *15 ಸ್ಲಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ..*

9) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ *31 ವಾರ್ಡಿನ ಮಣ್ಣಿನ ರಸ್ತೆಯಿಂದ ಸಿಸಿ ರಸ್ತೆಗೆ ಪರಿವರ್ತನೆ ಮಾಡಲಾಗುವುದು …*

10) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವೃತ್ತದಲ್ಲಿ *20 ಲಕ್ಷ ರೂ ವೆಚ್ಚದಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗುವುದು ..*

11) ಪ್ರಸ್ತುತ ಇರುವ ನೀರಿನ ಶುಲ್ಕ ಯಾವುದೇ *ಹೆಚ್ಚಿನ ದರ ಇರುವುದಿಲ್ಲ ..*

ಧನ್ಯವಾದಗಳು

ಶಾಸಕ ಇಕ್ಬಾಲ್ ಅನ್ಸಾರಿ ಇವರ ಆದೇಶ ಮೇರೆಗೆ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಅಧ್ಯಕ್ಷರು ಸ್ಥಾಯಿ ಸಮಿತಿ ನಗರಸಭೆ ಗಂಗಾವತಿ ಇವರ ನೇತೃತ್ವದಲ್ಲಿ ಇಂದಿನ ಬಜೆಟ್ ನಡೆಸಲಾಯಿತು ಎಂದು ಮನೋಹರಸ್ವಾಮಿ ತಿಳಿಸಿದ್ದಾರೆ