ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ,ಮಾ.14- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕೊಪ್ಪಳ ಜಿಲ್ಲಾ ಸಂಘದ ಅಧ್ಯಕ್ಷ ಸಾದೀಕ್ ಅಲಿ ಅವರ ನೇತ್ರತ್ವದಲ್ಲಿ ಮತ್ತು ರಾಜ್ಯ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿ ಜಿಲ್ಲೆಯ ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಅನುಮೋದಿಸಿದ್ದಾರೆ.
ಜಿಲ್ಲಾಧ್ಯಕ್ಷರು ಈಗಾಗಲೇ ಗಂಗಾವತಿ ತಾಲೂಕು ಸಂಘದ ನೂತನ ಅಧ್ಯಕ್ಷರನ್ನಾಗಿ ವಿಶ್ವನಾಥ ಬೆಳಗಲ್‍ಮಠರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದರು.ಸಂಘದ ಉಳಿದ ಪದಧಿಕಾರಿಗಳ ಆಯ್ಕೆಗೆ ನಗರದಲ್ಲಿ ಸಭೆ ನಡೆಸಿ ಚರ್ಚಿಸಿ ಈ ಕೆಳಗಿನಂತೆ ನೇಮಕಗೊಳಿಸಿ ಪಟ್ಟಿ ಬಿಡುಗಡೆ ಮಾಡಿದರು.
ಪದಾಧಿಕಾರಿಗಳು : ವೀರೇಶ ಬಳ್ಳಾರಿ ಗೌರವಾಧ್ಯಕ್ಷ, ಕೃಷ್ಣಪ್ಪ ನಾಯಕ ಜೋಗದ್ ಉಪಾಧ್ಯಕ್ಷ, ಹರೀಷ್ ಕುಲ್ಕರ್ಣಿ ಪ್ರಧಾನ ಕಾರ್ಯದರ್ಶಿ, ಪಿ.ದಶರಥ ಸಹ ಕಾರ್ಯದರ್ಶಿ, ಜೆ.ವಸಂತಕುಮಾರ ಖಜಾಂಚಿ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಶ್ರೀನೀವಾಸ ಎಂ.ಜೆ.,ಚಂದ್ರಶೇಖರ ಮುಕ್ಕುಂದಿ. ನಶ್ರೀನೀವಾಸ ದೇವಿಕೇರಿ, ಶಿವಪ್ಪ ನಾಯಕ, ಪಿ.ದೇವರಾಜ,
ಮಲ್ಲಿಕಾರ್ಜುನ ಗೋಟೂರು ಹಾಗೂ ಗೌರವ ಸಲಹೆಗಾರರಾಗಿ ವಿ.ಎಸ್.ಪಾಟೀಲ್, ಸಿ.ಹೆಚ್.ನಾರಿನಾಳ, ವಿ.ಹೆಚ್.ಇರಕಲ್,
ಪ್ರಸನ್ನ ದೇಸಾಯಿ, ನಾಗರಾಜ ಇಂಗಳಗಿಯವರನ್ನು ನೇಮಕಗೊಳಿಸಿ ಅನುಮೋದಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಜಿ.ಎಸ್.ಗೋನಾಳ,
ಹೆಚ್.ಎಸ್.ಹರೀಷ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ಉಪಾಧ್ಯಕ್ಷ ವೆಂಕಟೇಶ ಕುಲ್ಕರ್ಣಿ,
ಗಂಗಾವತಿ ತಾಲೂಕು ಕಾ.ನಿ.ಪ.ಸಂಘದ ನೂತನ ಅಧ್ಯಕ್ಷ ವಿಶ್ವನಾಥ ಬೆಳಗಲ್‍ಮಠ, ಶ್ರೀನೀವಾಸ ಎಂ.ಜೆ. ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ

Please follow and like us:
error