fbpx

ಗಂಗಾವತಿ ಡಿವೈಎಸ್ಪಿ ಆಗಿ ಆರ್.ಎಸ್.ಉಜ್ಜಿನಕೊಪ್ಪ ವರ್ಗ

‌ಕೊಪ್ಪಳ : ರಾಜ್ಯಾದ್ಯಂತ ಒಟ್ಟು 55 ಡಿವೈಎಸ್ಪಿ (ಸಿವಿಲ್) ವರ್ಗಾವಣೆ ಮಾಡಿ‌ ರಾಜ್ಯ ಸರ್ಕಾರ ಆದೇಶ ‌ಹೊರಡಿಸಿದ್ದು, ಗಂಗಾವತಿ ಡಿವೈಎಸ್ಪಿ ಆಗಿ ಆರ್.ಎಸ್.ಉಜ್ಜಿನಕೊಪ್ಪ ವರ್ಗಾವಣೆ ಆಗಿದ್ದಾರೆ. ಗಂಗಾವತಿ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಅವರ ಸ್ಥಳಕ್ಕೆ ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕೆಲಸ ಮಾಡುತ್ತಿದ್ದ ಉಜ್ಜಿನಕೊಪ್ಪ ಅವರು ವರ್ಗಾವಣೆ ಆಗಿದ್ದಾರೆ. ಚಂದ್ರಶೇಖರ ‌ಅವರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗವಾಗಿದ್ದಾರೆ.

Please follow and like us:
error
error: Content is protected !!