ಗಂಗಾವತಿಯ ಪತ್ರಕರ್ತ ಆರ್.ಎ.ಮೋಹನ್ ಇನ್ನಿಲ್ಲ..

ಗಂಗಾವತಿ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಾವತಿಯ  ಪತ್ರಕರ್ತ ಆರ್.ಎ.ಮೋಹನ್ ನಿಧನರಾಗಿದ್ದಾರೆ. ಸ್ಥಳೀಯ ಚಾನಲ್ ಮತ್ತು  ಪತ್ರಿಕೆಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಆರ್.ಎ.ಮೋಹನ್ ಹಲವಾರು ನವ ಪ್ರತಿಭೆಗಳಿಗೆ ದಾರಿ ದೀಪವಾಗಿದ್ದರು.  

ಹೊಸಬರಿಗೆ ಅವಕಾಶ ಕೊಡುವುದರ ಜೊತೆಗೆ ಹಲವಾರು ಸಂಸ್ಥೇಗಳಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ತೀವ್ರವಾಗಿ ಅನಾರೋಗ್ಯಪೀಡಿತರಾಗಿದ್ದ ಮೋಹನ್ ಇಂದು ನಿಧನರಾಗಿದ್ದಾರೆ.

Please follow and like us:
error