You are here
Home > Crime_news_karnataka > ಗಂಗಾವತಿಯ ಜುಬೇರ್, ಶ್ರೀಕಾಂತ ಹೊಸ್ಕೆರಾ ಗಡಿಪಾರಿಗೆ ಆದೇಶ

ಗಂಗಾವತಿಯ ಜುಬೇರ್, ಶ್ರೀಕಾಂತ ಹೊಸ್ಕೆರಾ ಗಡಿಪಾರಿಗೆ ಆದೇಶ

ಕೊಪ್ಪಳ : .ಸಾಮಾಜದಲ್ಲಿ ಶಾಂತಿ ಕದಡುವ ಹಿನ್ನೆಲೆ ,ಇಬ್ಬರ ಗಡೀಪಾರಿಗೆ ಆದೇಶ ಮಾಡಿದ ಎಸಿ ಗುರುದತ್ತ ಹೆಗಡೆ. ಇಬ್ಬರು ಮುಖಂಡರನ್ನು ವಶಕ್ಕೆ ಪಡೆದುಕೊಂಡ ಪೊಲೀಸ್ ರು.

ಗಂಗಾವತಿಯ ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ ಹೊಸ್ಕೆರಾ ಹಾಗೂ ಪಿಎಪ್ ಐನ ಜುಬೇರ ಗಡೀಪಾರಿಗೆ ಆದೇಶ ಮಾಡಿದ ಎಸಿ ಗುರುದತ್ತ ಹೆಗಡೆ. ಕಲಂ ೫೫ ರ ಅನ್ವಯ ಗಡಿಪಾರಿಗೆ ಆದೇಶ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ಗಡೀಪಾರಿಗೆ ಆದೇಶ ಮಾಡಲಾಗಿದ್ದು ಇಬ್ಬರುನ್ನೂ ವಶಕ್ಕೆ ತೆಗೆದುಕೊಂಡು ರಾತ್ರೋರಾತ್ರಿ ಪೋಲಿಸರು ಗಡೀಪಾರು ಮಾಡಲಿದ್ದಾರೆ.

ಜುಬೇರ್ ಪಾಪುಲರ್ ಪ್ರೆಂಟ್ ಆಫ್ ಇಂಡಿಯಾದ ಸಂಘಟನೆಯ ಮುಖಂಡನಾಗಿದ್ದ.ಇನ್ನು ಶ್ರೀಕಾಂತ ಹಿಂದೂ ಜಾಗರಾಣ ವೇದಿಕೆಯ ಮುಖಂಡನಾಗಿದ್ದಾನೆ.

ಸಮಾಜದಲ್ಲಿ ಅಶಾಂತಿ ಸೃಷ್ಠಿ, ಅಪರಾಧಿಕ ಮನೋಭಾವ ಇರುವ ಇವರನ್ನು ಚಾಮಾಜ್ ನಗರ ಹಾಗೂ ಬೀದರ್ ಜಿಲ್ಲೆಗೆ ಗಡಿಪಾರು ಮಾಡಲು ಅದೇಶ ನೀಡಲಾಗಿದೆ. ಚುನಾವಣಾ ಸಮೀಪಿಸುತ್ತಿರೋ ಹಿನ್ನಲೆಯಲ್ಲಿ ಗಡೀಪಾರಿಗೆ ಮಹತ್ವ ಬಂದಿದೆ‌

Top