ಖೋಟಾನೋಟು, ಹಣದ್ವಿಗುಣ ವಂಚನೆ : ಆರೋಪಿಗಳ ಬಂಧನ

ಕೊಪ್ಪಳ ಜಿಲ್ಲೆಯ ಕಿನ್ನಾಳ ಮೂಲದ ಆರೋಪಿಗಳಾದ ಯಲ್ಲುಸಾ , ರಾಘವೇಂದ್ರ, ಸದಾಶಿವ ಬಂಧಿತ ವ್ಯಕ್ತಿಗಳು

ಕೊಪ್ಪಳ : ಜನರಿಗೆ ಒಂದಕ್ಕೆ ಮೂರರಷ್ಟು ಹಣ ಕೊಡುವುದಾಗಿ ವಂಚಿಸುತ್ತಿದ್ದ ವ್ಯಕ್ತಿಗಳ ಬಂಧನ

ಕೊಪ್ಪಳ ಜಿಲ್ಲೆಯ ಕಿನ್ನಾಳ ಮೂಲದ ಆರೋಪಿಗಳಾದ ಯಲ್ಲುಸಾ , ರಾಘವೇಂದ್ರ, ಸದಾಶಿವ ಬಂಧಿತ ವ್ಯಕ್ತಿಗಳುಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿ ವಂಚಕರನ್ನು ಬಂಧಿಸಿದ ಪೊಲೀಸರು. ಅಸಲಿ ನೋಟಿಗೆ ನಾಲ್ಕು ಪಟ್ಟು ಖೋಟಾ ನೋಟು ನೀಡುವುದಾಗಿ ಜನರಿಗೆ ವಂಚನೆ

೧೦ ಸಾವಿರಕ್ಕೆ ೪೦ ಸಾವಿರ ಕೊಡುವುದಾಗಿ ಹೇಳಿ ಮೋಸ ಮಾಡುತ್ತಿದ್ದ ವಂಚಕರು.ಜನರಿಂದ ಹಣ ಪಡೆದು ಪೊಲೀಸರು ಬಂದ್ರು ಅಂತ ಎಸ್ಕೇಪ್ ಆಗುತ್ತಿದ್ದ ಕಳ್ಳರು. ಜನರಿಗೆ ಮೋಸ ಮಾಡಿ ಮೂರು ಜನರು ಹಣವನ್ನು ಹಂಚಿಕೊಳ್ಳುತ್ತಿದ್ದರು. ವಂಚಕರಿಂದ ೫೦೦ ರೂ ಮುಖ ಬೆಲೆಯ ನೋಟುಗಳು, ರಟ್ಟಿನ ಬಾಕ್ಸ್ ಮತ್ತು ಕಾರು ಜಪ್ತಿ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು