ಖೋಟಾನೋಟು :  ಐದು ಜನರ ವಿರುದ್ದ ಪ್ರಕರಣ ದಾಖಲು

ಕೊಪ್ಪಳದಲ್ಲಿ ಖೋಟಾನೋಟು ಹಾಗೂ ಮಶೀನ್ ಪತ್ತೆ ಪ್ರಕರಣ…ಐದು ಜನರ ವಿರುದ್ದ ಪ್ರಕರಣ ದಾಖಲು..ಮೂವರು ಆರೋಪಿಗಳು ಬಂಧನ..ಇಬ್ಬರು ಪರಾರಿ..ಕೊಪ್ಪಳ ನಗರ ಪೊಲೀಸರಿಂದ ಮೂವರ ಬಂಧನ…ಜೀವನಕುಮಾರ್.ಚೇತನ್.ಈಶ್ವರ ಪ್ರಸಾದ್.ಬಂಧಿತ ಆರೋಪಿಗಳು..ಪ್ರಕರಣದ ಪ್ರಮುಖ ಆರೋಪಿಗಳು ವಿಜಯ್ ಕುಮಾರ್ ಕವಲೂರ ಹಾಗೂ ಸಂತೋಷ್ ಪರಾರಿ..ವಿಜಯ್ ಕುಮಾರ್ ಕವಲೂರ ಕರ್ನಾಟಕ ನವ ನಿರ್ಮಾಣ ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷ..ವಿಜಯ್ ಕುಮಾರ್ ಕವಲೂರ್ ಹಾಗೂ ಶಿವಕುಮಾರ್ ನಡುವಿನ ವೈಯುಕ್ತಿಕ  ದ್ವೇಷದ ಹಿನ್ನೆಲೆ ಷಡ್ಯಂತ್ರ.ಶಿವಕುಮಾರ್ ನನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ವಿಜಯಕುಮಾರ್ ಷಡ್ಯಂತ್ರ.ಸಂತೋಷ್ ಪ್ರಸಾದ್ ಗೆ ಒಂದು ಲಕ್ಷ. ಹಣದ ಆಮಿಷ ಒಡ್ಡಿ ಮಶೀನ್ ಹಾಗೂ ಖೋಟಾನೋಟು ಇಟ್ಟಿದ್ದ ಶಿವಕುಮಾರ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಬದಲ್ಲಿ ಮನೆಯಲ್ಲಿ ಇಟ್ಟು ಬಂದಿದ್ದ ಸಂತೋಷ್ ಪ್ರಸಾದ್..ಹೊಸಪೇಟೆ ಯ ಲಾಡ್ಜ್ ವೊಂದರಲ್ಲಿ 115 ಖೋಟಾನೋಟು ಪ್ರಿಂಟ್ ಮಾಡಿದ್ದ ವಿಜಯ್ ಕುಮಾರ್ ಮತ್ತು ತಂಡ.ಕಳೆದ 21 ರಂದು ಅತಿಥಿ ಉಪನ್ಯಾಸಕನ ಮನೆಯಲ್ಲಿ ನಕಲಿ ಖೊಟಾನೋಟು ಹಾಗೂ ಮಶೀನ್ ಪತ್ತೆಯಾಗಿತ್ತು…ಇಂದು ಬೆಳಗಿನ ಜಾವ ಶಿವಕುಮಾರ ಕುಕನೂರ ಬಿಡುಗಡೆ..
ಪರಾರಿಯಾಗಿರುವ ಆರೋಪಿಗಳಿಗಾಗಿ ಜಾಲ ಬೀಸಿರುವ ಪೋಲಿಸರು..

Related posts