ಕೊರೋನಾ ವೈರಸ್ ಹರಡದಂತೆ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ

Koppal  ಶನಿವಾರದಂದು ಸಂಜೆ 5=30 ಗಂಟೆಗೆ ನಗರದ ಟೈಲರ್ಸ ಮತ್ತು ಕಾರ್ಮಿಕರ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಕೊರೋನಾ ವೈರಸ್ ಹರಡದಂತೆ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆಯನ್ನು ನಗರದ ಗಡಿಯಾರ ಕಂಬದಿಂದ ಅಶೋಕ ಸರ್ಕಲ್ ವರೆಗೆ ಎಲ್ಲರೂ ಮಾಸ್ಕ್ ದರಿಸಬೇಕೆಂದು ಜಾಗ್ರತೆ ಮೂಡಿಸಿ ಅಶೋಕ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಈ ಜನಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು, ನಗರ ಪೋಲಿಸ್ ಅಧಿಕಾರಿಗಳು, ಹಲವಾರು ಸಂಘ ಸಂಸ್ಥೆಗಳು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಸಂಘದ ಅಧ್ಯಕ್ಷ ರಮೇಶ್ ಅವಾಜಿ , ಉಪಾಧ್ಯಕ್ಷ ಮಹೇಶ ಮಕ್ಕಳ್ಳಿ, ಕಾರ್ಯದರ್ಶಿ ಸುನೀಲ್ ಕಾಳೆಕರ್, ಪದಾಧಿಕಾರಿಗಳಾದ ಶರಣಯ್ಯ ಹೀರೆಮಠ, ಆನಂದ ಸ್ಪಟೀಗೆ, ಶ್ರೀಕಾಂತ ಜಾಧವ, ಶರಣಮ್ಮ ಕಲಮಂಗಿ, ಶೃತಿ ಹೊನ್ನುಂಗಾರ, ಲಲೀತಾ ದೆವಸಮುದ್ರಾ, ರೇಖಾ ಬರಮರಡ್ಡಿ, ಶರಣಮ್ಮ ಹನುಮೇಶ್, ಸುನಂದಾ ಏಳುಬಾವಿ ಮೌನೇಶ ವಡ್ಡಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ರಿಲಯನ್ಸ್ ಪೆಟ್ರೋಲ್ ಬಂಕ್ ನಲ್ಲಿ ಅಮರೇಶ ಕರಡಿ ಅವರು ಮಾಸ್ಕ್ ವಿತರಣೆ ಮಾಡಿದರು.

Please follow and like us:
error