ಕೊರೋನಾ ವೈರಸ್ : ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮ ಸರಳ ಆಚರಣೆ

ಪಾದಯಾತ್ರೆ, ಕೃಷಿ ಸಮ್ಮೇಳನ, ಆರೋಗ್ಯ ತಪಾಸಣೆ ಶಿಬಿರ ಹಾಗೂ ಗುರುವಂದನ ಕಾರ್ಯಕ್ರಮಗಳನ್ನು ರದ್ದು

ಕೊಪ್ಪಳ: ಕೊರೋನಾ ವೈರಸ್/ ಕೊವಿಡ್ ೧೯ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದ್ದು , ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮುಂಜಾಗ್ರತೆಗಾಗಿ ಮತ್ತು ಸಾಮಾಜಿಕ ಸ್ವಾಸ್ತ್ಯವನ್ನು ಕಾಪಾಡಲು ದಿನಾಂಕ ೧೭-೦೩-೨೦೨೦ ರಂದು ನಡೆಯುವ ಪೂಜ್ಯ ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಶ್ರೀಮಠದ ಸದ್ಭಕ್ತರು ಸಹಕರಿಸಬೇಕಾಗಿ ಕೋರುತ್ತೇವೆ.

ವಿಶೇಷಸೂಚನೆ: ಪಾದಯಾತ್ರೆ, ಕೃಷಿ ಸಮ್ಮೇಳನ, ಆರೋಗ್ಯ ತಪಾಸಣೆ ಶಿಬಿರ ಹಾಗೂ ಗುರುವಂದನ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ ಶ್ರೀ ಗವಿಮಠದ ಪ್ರಕಟಣೆ

Please follow and like us:
error