ಕೊಪ್ಪಳ ೧೩ ಪಾಜಿಟಿವ್ : 599 ತಲುಪಿದ ಸೋಂಕಿತರ ಸಂಖ್ಯೆ

ಕನ್ನಡನೆಟ್ ನ್ಯೂಸ್ ಕೊಪ್ಪಳ : ಜಿಲ್ಲೆಯಲ್ಲಿ ಇಂದೂ ಸಹ ಕರೋನಾ ತನ್ನ ಹಾವಳಿ ಮುಂದುವರೆಸಿದೆ. ಇಂದು ೧೩ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ೧೦ ಜನರನ್ನು ಆಸ್ಪತ್ರೆಯಿಂದ ಗುಣಮುಖರಾಗಿರುವುದರಿಂದ ಡಿಸ್ಚಾರ್ಜ ಮಾಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೫೯೯ ತಲುಪಿದೆ. ಜೊತೆಗೆ ಆಸ್ಪತ್ರೆಯಿಂದ ಬಿಡುಗಡೆಯಾದ ವರ ಸಂಖ್ಯೆ ೩೪೭ ತಲುಪಿದರೆ ಈವರೆಗೆ ಜಿಲ್ಲೆಯಲ್ಲಿ ೧೨ ಜನ ಸಾವನ್ನಪ್ಪಿದ್ದಾರೆ.ಇನ್ನೂ ೫೧೭ ಜನರ ರಿಸಲ್ಟ್ ಬರುವುದು ಬಾಕಿ ಇದೆ .

Please follow and like us:
error