ಕೊಪ್ಪಳ :ಬೈಕ್ ಮತ್ತು ಟ್ರ್ಯಾಕ್ಸ್ ನಡುವೆ ಡಿಕ್ಕಿ ಮೂವರ ಸಾವು.

wp-1495904520501.jpgಬೈಕ್ ಮತ್ತು ಟ್ರ್ಯಾಕ್ಸ್ ನಡುವೆ ಡಿಕ್ಕಿಯಾಗಿ  ಸ್ಥಳದಲ್ಲಿಯೇ ಮೂವರ ಸಾವನ್ನಪ್ಪಿದ ಘಟನೆ.ಕೊಪ್ಪಳ ತಾಲೂಕಿನ ಗಿಣಗೇರಿ ಬಳಿಯ ಸಪ್ತಗಿರಿ ಪೆಟ್ರೊಲ್ ಬಂಕ್ ಹತ್ತಿರ ನಡೆದಿದೆ. ಸಿದ್ದಪ್ಪ ಕಾಸನಕಂಡಿ ೬೦, ಮುದಿಯಪ್ಪ ಕಿಡದಾಳ ೭೦, ತಿರುಪತೆಪ್ಪ ಅರಕೇರಿ ಮೃತ ಬೈಕ್ ಸವಾರರು.. ಗಿಣಗೇರಿಯಿಂದ ಬೂದಗುಂಪಾಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply