ಕೊಪ್ಪಳ ಬಾವಿಗೆ ಬಿದ್ದ ಗಂಡು ಚಿರತೆ 

ಕೊಪ್ಪಳ : 
  ಗಂಗಾವತಿ ತಾಲೂಕಿನ ಕರೆಕಲ್ಲಪ್ಪ ಕ್ಯಾಂಪ್ ನಲ್ಲಿ ಸಿಕ್ಕ ಚಿರತೆ. ಪಾಳುಬಾವಿಗೆ ಬಿದ್ದ ಗಂಡು ಚಿರತೆ.ನಾಲ್ಕು ವರ್ಷದ ಗಂಡು ಚಿರತೆ ..ಬೆಳಿಗ್ಗೆ ನೀರು ಅರಸಿ ಪಾಳುಬಾವಿಗೆ ಬಿದ್ದಿರುವ ಶಂಕೆ…ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ. ನೀಡಿದ್ದಲ್ಲದೇ. ಚಿರತೆ ಹೊರತೆಗೆದ  ಅಧಿಕಾರಿಗಳು. ಗ್ರಾಮದ ಲ್ಲಿ ಭಯಭೀತರಾದ ಜನರು.ಚಿರತೆಯನ್ನ ನೋಡಲು ಬಾವಿಯತ್ತ ದೌಡಾಯಿಸಿದ ಗ್ರಾಮಸ್ಥರು…