ಕೊಪ್ಪಳ ಬಂದ್ ಗೆ ನೀರಸ ಪ್ರತಿಕ್ರಿಯೆ

ಕೊಪ್ಪಳ 

: ಗಾಂಧಿಗಿರಿಗೆ ಇಳಿದ ಕೊಪ್ಪಳದ ಕನ್ನಡ ಪರ ಸಂಘಟನೆಗಳು.ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ಹಿನ್ನೆಲೆ ಅಂಗಡಿ ಮಾಲೀಕರಿಗೆ ಹೂ ಕೊಟ್ಟು ಅಂಗಡಿಗಳನ್ನು ಮುಚ್ಚಲು ಆಗ್ರಹಿಸುತ್ತಿರುವ ಹೋರಾಟಗಾರರು.. ಕೊಪ್ಪಳ ನಗರದ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಮೆರವಣಿಗೆ ಮಾಡುತ್ತಿರುವ ಸಂಘಟಕರು..ಕಳಸಾ ಬಂಡೂರಿ ಸೇರಿದಂತೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹ.ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ದಿಕ್ಕಾರ ಕೂಗುತ್ತಿರುವ ಪ್ರತಿಭಟನಾಕಾರರು..

Leave a Reply