ಕೊಪ್ಪಳ ಪಾಜಿಟಿವ್ ಬಂದವರು ಕ್ವಾರಂಟೈನ್ ನಲ್ಲಿದ್ದವರು-ಡಿಸಿ

ಕೊಪ್ಪಳ :

ಸೋಂಕು ಬಂದ ಮೂವರೂ ಕ್ವಾರಂಟೈನ್ ನಲ್ಲಿದ್ದವರು ಎಂದು

ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಹೇಳಿದ್ದಾರೆ

ಗ್ರೀನ್ ಜೋನ್ ನಲ್ಲಿದ್ದ ಕೊಪ್ಪಳದಲ್ಲಿ 3 ಜನಕ್ಕೆ ಸೋಂಕು ದೃಢಪಟ್ಟಿದ ಬೇರೆ ರಾಜ್ಯದಿಂದ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರಲ್ಲಿ ಸೋಂಕು ದೃಢಪಟ್ಟಿದೆ ವಲಸೆ ಬಂದ ಕಾರ್ಮಿಕರಲ್ಲಿ ಶಂಕಿತ 157 ಸ್ಯಾಂಪಲ್ ಕಳುಹಿಸಲಾಗಿತ್ತು

ಈ ಪೈಕಿ 3 ಜನರಲ್ಲಿ ಸೋಂಕು ದೃಢಪಟ್ಟಿದೆಕೊಪ್ಪಳದ ಬಾಲಕರ ಸರ್ಕಾರಿ ಹಾಸ್ಟೆಲ್ ನಲ್ಲಿದ್ದ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಕುಷ್ಟಗಿ ಕ್ವಾರೆಂಟೇನ್ ಸೇಂಟರ್ ನಲ್ಲಿದ್ದ ಒಬ್ಬರಿಗೆ ಸೋಂಕು ದೃಡ ಇವರಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಇರಲಿಲ್ಲ. ಕೊಪ್ಪಳ ಮತ್ತು ಕುಷ್ಟಗಿ ಕ್ವಾರೆಂಟೇನ್ ಸೇಂಟರ್ ನಲ್ಲಿದ್ದ ಎಲ್ಲರಿಗೂ ಸ್ವಾಬ್ ಪರೀಕ್ಷೆ ಮಾಡಲಾಗುವುದು

24 ವರ್ಷದ ಯುವಕ ಪಿ- 1173 ಮಹಾರಾಷ್ಟ್ರ ದಿಂದ ಕುಷ್ಟಗಿಗೆ ಮೇ.14ಕ್ಕೆ ಬಂದಿದ್ದಾರೆ

20 ವರ್ಷದ ಯುವತಿ ಪಿ- 1174 ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ಮೇ. 12ಕ್ಕೆ ಬಂದಿದ್ದಾರೆ

25 ವರ್ಷದ ಯುವಕ ಪಿ- 1175 ತಮಿಳುನಾಡಿನಿಂದ ಕೊಪ್ಪಳಕ್ಕೆ ಮೇ.13ಕ್ಕೆ ಬಂದಿದ್ದಾರೆಎಲ್ಲ ಕಡೆಯಂತೆ ನಮ್ಮಲ್ಲೂ ಕರೋನ ಸೋಂಕು ಪತ್ತೆಯಾಗಿದೆ

ಕೊಪ್ಪಳ ಜಿಲ್ಲೆಯ ಜನ ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ ಧರಿಸಬೇಕು ಯಾರೂ ಆತಂಕ ಪಡುವ ಅಗತ್ಯವಿಲ್ಲ ದಯವಿಟ್ಟು ಆದೇಶವನ್ನು ಪಾಲಿಸಿ ಎಂದು ವಿನಂತಿಸಿಕೊಂಡರು

Please follow and like us:
error