ಕೊಪ್ಪಳ ನೂತನ ಜಿಲ್ಲಾ ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಕೊಪ್ಪಳ: ನಗರದ ಕುಷ್ಟಗಿ ರಸ್ತೆಯಲ್ಲಿ ನಿರ್ಮಾಣವಾಗಿರುವ ನೂತನ ಬಿಜೆಪಿ ಜಿಲ್ಲಾ ಕಾರ್ಯಾಲಯವನ್ನು ಪಕ್ಷದ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ರಿಬ್ಬನ್ ಕತ್ತರಿಸುವ ಮುಖಾಂತರ ಉದ್ಘಾಟಿಸಿದರು. ನಂತರ ಧಾರ್ಮಿಕ ವಿಧಾನಗಳಿಂದ ಪೂಜೆ ನೇರವರಿಸಲಾಯಿತು. 

ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ ಚಂದ್ರಶೇಖರ, ಮಾಜಿ ವಿ.ಪ ಸದಸ್ಯ ಹಾಲಪ್ಪ ಆಚಾರ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕರಾದ ಕೆ.ಶರಣಪ್ಪ, ಪರಣ್ಣ ಮುನವಳ್ಳಿ, ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ, ಚಂದ್ರಶೇಖರ ಕವಲೂರ, ಶಶಿಧರ ಕವಲಿ, ಗ್ರಾಮೀಣ ಮಂಡಲ ಅಧ್ಯಕ್ಷ ತೋಟಪ್ಪ ಕಾಮನೂರ, ನಗರ ಮಂಡಲ ಅಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ, ಜಿ.ಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಪ್ರಾಣೇಶ ಮಾದಿನೂರ, ಪ್ರಾಣೇಶ ಮಹೇಂದ್ರಕರ್, ಪಕ್ಷದ ಮುಖಂಡರಾದ ಬಸವರಾಜ ದಡೇಸ್ಗೂರ, ಸಂಗಪ್ಪ ವಕ್ಕಳದ, ಅಂದಾನಪ್ಪ ಅಗಡಿ, ಕಳಕಪ್ಪ ಜಾಧವ, ಹೆಚ್ ಗಿರೇಗೌಡ, ಗವಿಸಿದ್ದಪ್ಪ ಕಂದಾರಿ, ಅಮರೇಶ ಕರಡಿ, ವಿರುಪಾಕ್ಷಯ್ಯ ಗದುಗಿನಮಠ, ಪಕೀರಪ್ಪ ಆರೇರ್, ಸಿ.ಹೆಚ್ ಪೋಲಿಸ್ ಪಾಟೀಲ, ನವೀನಕುಮಾರ ಗುಳಗಣ್ಣವರ, ಡಾ|| ಬಿ.ಜ್ಞಾನಸುಂದರ, ದೇವರಾಜ ಹಾಲಸಮುದ್ರ, ನೀಲಕಂಠಯ್ಯ ಹಿರೇಮಠ, ಶ್ರವಣ ಬಂಡಾನವರ, ಬಿ.ಜಿ. ಗದಗಿನಮಠ, ಕನಕಮೂರ್ತಿ, ಚಂದ್ರುಸ್ವಾಮಿ ಬಹದ್ದೂರಬಂಡಿ, ಗವಿಸಿದ್ದಪ್ಪ ಗೀಣಗೇರಿ, ಮಹೇಶ ಅಂಗಡಿ, ಅಲ್ಪಸಂಖ್ಯಾತರ ಮೋರ್ಚ ಜಿಲ್ಲಾಧ್ಯಕ್ಷ ಸಯ್ಯದ ನಾಸೀರುದ್ದೀನ್, ಮಹಿಳಾ ಮೋರ್ಚಾ ಜಿಲ್ಲಾಧ್ಯೆಕ್ಷೆ ಮಧುರಾ ಕರಣಂ, ವಾಣಿಶ್ರೀ ಮಠದ, ಶ್ಯಾಮಲಾ ಕೋನಾಪೂರ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Please follow and like us:
error