fbpx

ಕೊಪ್ಪಳ ನಗರಸಭೆ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ

ಕೊಪ್ಪಳ : ನಗರಸಭೆ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾನೆ.ಕೊಪ್ಪಳ ನಗರಸಭೆ ಕಂದಾಯ ನಿರೀಕ್ಷಕ ರಾಘವೇಂದ್ರ ಬೇವಿನಾಳ ಬಲೆಗೆ ಬಿದ್ದ ಅಧಿಕಾರಿ

೧೫ ಸಾವಿರ ರೂಪಾಯಿ ಹಣ ಪಡೆಯುವಾಗ ದಾಳಿ

ಅಂಬರೀಶ್ ಸುಂಕದ ಎನ್ನುವವರಿಂದ ಹಣ ಬೇಡಿಕೆ ಇಟ್ಟಿದ್ದ ನಿವೇಶನ ಮೊಟೇಷನ್ ಮಾಡಲು ಲಂಚ ಕೇಳಿದ್ದ ಅಧಿಕಾರಿಯನ್ನು ದುಡ್ಡು ನೀಡುವಾಗಲೇ ದಾಳಿ ಮಾಡಿ ಬಂಧಿಸಲಾಗಿದೆ. ಕುವೆಂಪು ನಗರದಲ್ಲಿ ನಿವೇಶನಕ್ಕೆ ಮೊಟೇಶನ್ ಮಾಡಲು ಹಣ ಕೇಳಿದ್ದ ಆರ್ ಐ.

ಎಸಿಬಿ ಡಿವೈಎಸ್ಪಿ ರುದ್ರೇಶ ಉಜ್ಜಿನಕೊಪ್ಪ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು ಆರೋಪಿಯನ್ನು ಬಂದಿಸಲಾಗಿದೆ

Please follow and like us:
error
error: Content is protected !!