ಕೊಪ್ಪಳ ಜಿಲ್ಲೆ ಇಂದು ಇಬ್ಬರ ಸಾವು

Koppal ಜಿಲ್ಲೆಯಲ್ಲಿ ಕರೋನಾದಿಂದ ಇಂದು ಇಬ್ಬರು ಸಾವನ್ನಪಿದ್ದಾರೆ.ಇದರಿಂದ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಪಿ 24910 ಗಂಗಾವತಿ ತಾಲೂಕಿನ ಹಿರೇಜಂತಕಲ್ ನ ೫೧ ವರ್ಷದ ಪುರುಷ ಚಿಕಿತ್ಸೆ ಫಲಕಾರಿಯಗದೆ ಸಾವನ್ನಪ್ಪಿದವರು…ಇದೇ ದಿ ೫ ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೊಪ್ಪಳ ತಾಲೂಕಿನ ಮುನಿರಾಬಾದಿನ ಪಿ 28568 ೬೫ ವರ್ಷದ ಪುರುಷ ಸಹ ಸಾವನ್ನಪ್ಪಿದ್ದಾರೆ ಇದೇ ದಿ. ೭ ರಂದು ಆಸ್ಪತ್ರೆಗೆ ದಾಖಲಾಗಿದ್ದರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಇವತ್ತು ಜಿಲ್ಲೆಯಲ್ಲಿ ಯಾವುದೇ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ.

Please follow and like us:
error