ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಈ ಮೂಲಕ ಪ್ರಾರ್ಥಿಸಿಕೊಳ್ಳುವೆದೆನೆ೦ದರೆ

ಕೊರೊನಾ (ಕೋವಿಡ್‌-19) ವೈರಾಣು ಹರಡುವ ಭೀತಿ ಹಿನ್ನೆಲೆಯಲ್ಲಿ ಮತ್ತೆ 21 ದಿನಗಳ ಕಾಲದವರೆಗೆ ಅಂದರೆ ದಿನಾ೦ಕ:14-04-2020 ರವರೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಇದಕ್ಕೆ ತಾವುಗಳಲ್ಲರು ಸಹಕರಿಸಬೇಕೆಂದು ಮತ್ತೊಮ್ಮೆ ಕೋರುತ್ತೇನೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅವಶ್ಯಕ ಸಾಮಗಿಗಳಾದ ಹಾಲು, ತರಕಾರಿ, ಹಣ್ಣು ದಿನಸಿ, ಪದಾರ್ಥಗಳನ್ನು ನಗರ ಮತ್ತು ಗ್ರಾಮೀಣ ಭಾಗದಷಲ್ತಿ ಸದರಿ. ಅವಶ್ಯಕ ಸಾಮಗ್ರಿಗಳನ್ನು. ಮಾರಾಟಗಾರರಿಂದ ಮನೆ ಮನೆಗೆ ತಲುಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಮತ್ತು ಈ ಕುರಿತು ವಾರ್ಡವಾರು, ಪ್ರದೇಶವಾರು ಮಾರಾಟ ಮಾಡುವ ವೆ೦ಟರ್‌ಗಳ ವಿವರಗಳನ್ನು ಆಯಾ ನಗರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ/ ಪೌರಾಯುಕ್ತರು, & ಮುಖ್ಯಾಧಿಕಾರಿಗಳನ್ನು ಸಮರ್ಪಕವಾಗಿ. ನಿರ್ವಹಿಸಲು ಸೂಚಿಸಲಾಗಿದ್ದು, ಸದರಿಯವರನ್ನು ಸಂಪರ್ಕಿಸಲು ತಿಳಿಸಲಾಗಿದೆ. ‘ ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್‌ ಇವರನ್ನು ವಹಿಸಿಕೊಳ್ಳುಲು ತಿಳಿಸಿದ್ದು, ಅವರುಗಳನ್ನು ಸಂಪರ್ಕಿಸಬಹುದಾಗಿದೆ. ಮನೆ ಮನೆಗೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಗಳೇ ತಲುಪಿಸುವಂತೆ ಜವಾಬ್ದಾರಿ ವಹಿಸಿಕೊಳ್ಳತಕ್ಕದ್ದು. ಈ ರೀತಿ ಮನೆ ಮನೆಗೆ ದಾಸ್ತಾನುಗಳನ್ನು ವಿತರಣೆ ಮಾಡುವ ಸಂದರ್ಭಗಳಲ್ಲಿ ಸಾಮಾಜಿಕ ಅ೦ತರವನ್ನು ಕಾಪಾಡಿಕೊಳ್ಳತಕ್ಕದ್ದು ಅಂದರೆ ಗುಂಪು ಗುಂಪಾಗಿ ಒಂದು
ಪ್ರದೇಶದಲ್ಲಿ ಬಂದು ಖರೀದಿಸಲು ಅವಕಾಶ ನೀಡತಕ್ಕದಲ್ಲ. ಮಾರಾಟಗಾರರು ಸಹ ಸದರಿ ಸಾಮಾಜಿಕ ಅ೦ತರವನ್ನು ಕಾಪಾಡಿ ಮನೆ ಮನೆಗೆ ಸಾಮಗ್ರಿಗಳನ್ನು ತಲುಪಿಸತಕ್ಕದ್ದು. ಸದರಿ ಮಾರಾಟಾಗಾರರಿಗೆ ಸಾರ್ವಜನಿಕರು ಸಾಧ್ಯವಾದಷ್ಟು ಗೂಗಲ್‌ಪೇ, ಪೇಟಿಎಂ, ಪೋನ್‌ಪೇ ಹಾಗೂ ಇತರೆ ವಿದ್ಯುನ್ಮಾನ ವ್ಯವಸ್ಥಯಲ್ಲಿ ಹಣ ಪಾವತಿಸತಕ್ಕದ್ದು. ಮಾರಾಟಗಾರರು ಸಹ ಸದರಿ ವಿದ್ಯುನ್ಮಾನ ಪರಿಕರಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡತಕ್ಕದ್ದು. ಯಾವುದೇ ಅಗತ್ಯ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಸಾಗಾಣಿಕೆ ಮಾಡುವ ವಾಹನಗಳನ್ನು ನಿರ್ಭಂಧಿಸತಕ್ಕದ್ದಲ್ಲ
ಪೋಲಿಸ್‌ ಇಲಾಖೆಯವರು ಈ ಬಗ್ಗೆ ಗಮನಹರಿಸಲು ಕೋರಲಾಗಿದೆ. ಈ ಬಗ್ಗೆ ಪೋಲಿಸ್‌ ಹಾಗೂ ಸಾರಿಗೆ ಇಲಾಖೆಯವರು ಸಮನ್ಹಯವನ್ನು ಸಾಧಿಸಿಕೊಂಡು ಸರಕು ಸಾಗಣಿಕೆ ವಾಹನಗಳ ಸಾಗಾಟಕ್ಕೆ ಸಹಕರಿಸಬೇಕು.

Please follow and like us:
error