ಕೊಪ್ಪಳ ಜಿಲ್ಲೆಯಲ್ಲಿ ಲಾಕಡೌನ್ ಕ್ಯಾನ್ಸಲ್ – ಜಿಲ್ಲಾಧಿಕಾರಿ ಅಧಿಕೃತ ಹೇಳಿಕೆ

ಕನ್ನಡನೆಟ್ ನ್ಯೂಸ್ ಕೊಪ್ಪಳ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಬಾಷಣದ ನಂತರ ಉಂಟಾಗಿದ್ದ ಗೊಂದಲಕ್ಕೆ ಜಿಲ್ಲಾಧಿಕಾರಿ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಕೊಪ್ಪಳ ಜಿಲ್ಲೆಯಾದ್ಯಂತ ಲಾಕಡೌನ್ ಕ್ಯಾನ್ಸಲ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ವಿಶಾಲ್ ಕಿಶೋರ್ ಹೇಳಿದ್ದರು.

ಮೊದಲಿನ ಆದೇಶದ ಪ್ರಕಾರ ಜಿಲ್ಲೆಯ ೧೦ ಸ್ಥಳಗಳು ಗಂಗಾವತಿ, ಭಾಗ್ಯನಗರ ಸೇರಿದಂತೆ ಇತರೆರೆ ಘೋಷಣೆ ಮಾಡಲಾದ ಲಾಕಡೌನ್ ಆದೇಶ ವನ್ನು ರದ್ದು ಮಾಡಲಾಗಿದ್ದು ಉಳಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. ಇಂದು

Please follow and like us:
error