ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ರೈತನ ಆತ್ಮಹತ್ಯೆ

ಕೊಪ್ಪಳ: ಸಾಲಬಾದೆಗೆ ರೈತ ನೇಣು ಬಿಗಿದು ಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಪ್ಪಳ ತಾಲೂಕಿನ ಗುಡ್ಲಾನೂರು ಗ್ರಾಮದಲ್ಲಿ ಘಟನೆ.ಈಶಪ್ಪ.ಬಸಪ್ಪ.ಅಂಗಡಿ (೫೦) ನೇಣಿಗೆ ಶರಣಾದ ರೈತ

.

ಗ್ರಾಮೀಣ ಬ್ಯಾಂಕ್ ನಲ್ಲಿ ೨.೫ ಲಕ್ಷ ಹಾಗೂ ಕೈಗಡವಾಗಿ ೨.೫ ಲಕ್ಷ ಸಾಲ ಮಾಡಿದ್ದ ರೈತ.ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ರೈತ.

Please follow and like us:
error

Related posts