ಕೊಪ್ಪಳ ಜಿಲ್ಲೆಯಲ್ಲಿ ಕರೋನಾ ಸ್ಪೋಟ ; ಒಂದೇ ದಿನ 8 ಪಾಜಿಟಿವ್ ದೃಡ

ಕೊಪ್ಪಳ : ಜಿಲ್ಲೆಯಲ್ಲಿ ಇಂದು ಕರೋನಾ ಸ್ಪೋಟಗೊಂಡಿದೆ ಒಂದೇ ದಿನ ೮ ಪಾಜಿಟಿವ್ ಪ್ರಕರಣಗಳು ದೃಡವಾಗಿವೆ.

ತಳಕಲ್ ಗ್ರಾಮದ ೨೯ ವರ್ಷದ ಪುರುಷ,೨೧ ವರ್ಷದ ಮಹಿಳೆ ಗದ್ವಾಲ ಟ್ರಾವೆಲ್ ಹಿಸ್ಟರಿ ಇರುವಂಥವರು. ಕುಷ್ಟಗಿಯ ಪುರ ಗ್ರಾಮದ ೪೦ ವರ್ಷದ ವ್ಯಕ್ತಿ ಹಾಗೂ ೨೦ ವರ್ಷದ ಯುವಕ. ಗಂಗಾವತಿಯ ಎಸ್ ಆರ್ ನಗರದ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯಲ್ಲಿ ಪಾಜಿಟಿವ್ ದೃಡವಾಗಿದೆ.

ಹಿರೇಬಗನಾಳ ಗ್ರಾಮದ ೨೯ ವರ್ಷದ ಓರಿಸ್ಸಾ ಮೂಲದ ಕಾರ್ಮಿಕ. ಒಟ್ಟು ಎಂಟು ಪ್ರಕರಣಗಳು ದೃಡ ಇದರೊಂದಿಗೆ ಜಿಲ್ಲೆಯ ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ ೪೧ಕ್ಕೆ ಏರಿಕೆಯಾಗಿವೆ.

Please follow and like us:
error