ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾ ರಿಜಲ್ಟ್ ನೆಗೆಟಿವ್

ಕೊಪ್ಪಳ :  ತಬ್ಲಿಗಿ ಜಮಾತ್ ಸದಸ್ಯರಿಗಿಲ್ಲ ಕೊರೊನಾ ಮಾರ್ಚ ೩ರಂದು ಪರೀಕ್ಷೆಗೆ ಕಳಿಸಲಾಗಿದ್ದ 3 ಜನರ ರಿಜಲ್ಟ್ ನೆಗೆಟಿವ್ ಬಂದಿದೆ ಎಂದು 
ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ
ಜಿಲ್ಲೆಯಿಂದ ೧೩ಜನರ ಮಾದರಿಗಳನ್ನು ಕಳಿಸಲಾಗಿತ್ತು
ಅದರಲ್ಲಿ ೩ ಜನ ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಉಳಿದ ೧೦ ಜನ ದೆಹಲಿಗೆ ಹೋಗಿದ್ರು ಆದರೆ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ
ಕೊಪ್ಪಳ ಜಿಲ್ಲೆಯ ಜನತೆಗೆ ನೆಮ್ಮದಿಯ ಸುದ್ದಿ ಎನ್ನಬಹುದು
Please follow and like us:
error