fbpx

ಕೊಪ್ಪಳ ಜಿಲ್ಲೆಯಲ್ಲಿ ಇಂದು 33 ಕರೋನಾ ಪಾಜಿಟಿವ್ : ಎಲ್ಲಿ ? ಎಷ್ಟು

ಕೊಪ್ಪಳ : ಜಿಲ್ಲೆಯಲ್ಲಿ ದಿನೇ ದಿನೇ ಹರಡುತ್ತಿರುವ ಕರೋನಾ ಮಹಾಮಾರಿಯ ಸಮುದಾಯದ ಮಟ್ಟದಲ್ಲಿಯೂ ಹರಡಿದೆ ಎಂದೇ ಹೇಳಬಹುದು. ಕೊಪ್ಪಳ ತಾಲೂಕಿನ ವಿವಿಧ ಹಳ್ಳಿಗಳಲ್ಲಿ , ಗಂಗಾವತಿ ತಾಲೂಕು ಹಾಗೂ ಯಲಬುರ್ಗಾ ತಾಲೂಕಿನ ವಿವಿಧ ಹಳ್ಳಿಗಳಲ್ಲಿಯೂ ಪ್ರಕರಣಗಳು ವರದಿಯಾಗಿವೆ. ಇಂದು ವರದಿಯಾಗಿರುವ 33 ಪ್ರಕರಣಗಳಲ್ಲಿ ಗಂಗಾವತಿ 20 ಕೊಪ್ಪಳ 12 ಯಲಬುರ್ಗಾ 1 ಪ್ರಕರಣಗಳಿವೆ.

ಕೊಪ್ಪಳ ತಾಲೂಕಿನಲ್ಲಿ ಭಾಗ್ಯನಗರ, ಹುಲಗಿ,ಕುಣಿಕೇರಿ ತಾಂಡಾ, ಲಾಚನಕೇರಿ ಸೇರಿದಂತೆ ವಿವಿಧ ಹಳ್ಳಿಗಳಲ್ಲೂ ವರದಿಯಾಗಿವೆ. ಅದೇ ರೀತಿ ಗಂಗಾವತಿಯ ಕಾರಟಗಿ, ಬೂದುಗುಂಪಾ, ಸೋಮನಾಳ ,ಕನಕಗಿರಿ ದಾಸನಾಳ ಸೇರಿದಂತೆ ವಿವಿದೆಡೆ ಪ್ರಕರಣಗಳು ವರದಿಯಾಗಿಎ.

Please follow and like us:
error
error: Content is protected !!