ಕೊಪ್ಪಳ ಜಿಲ್ಲಾ ವಕ್ಫ ಕಮಿಟಿ ಅಧ್ಯಕ್ಷ ನವಾಬಸಾಬ ಖಾದ್ರಿ ನಿಧನ

ಗಂಗಾವತಿ : ಗಂಗಾವತಿಯ ಮುಸ್ಲಿಂ ಸಮಾಜದ ಹಿರಿಯರು ಜಿಲ್ಲಾ ವಕ್ಫ ಕಮಿಟಿ ಅಧ್ಯಕ್ಷರು,ಗಂಗಾವತಿ ಜಾಮಿಯಾ ಮಸೀದಿ ಅದ್ಯಕ್ಷರಾದ ನೂರುದ್ದೀನ್ ಖಾದ್ರಿ ನಿಧನರಾಗಿದ್ದಾರೆ. ಅವರ ಅಂತಿಮ ಸಂಸ್ಕಾರ ಇಂದು ಸಂಜೆ ೭ ಗಂಟೆಗೆ ಬಿಲಾಲ್ ಮಸೀದಿ ಹತ್ತಿರದ ಖಬರಸ್ತಾನದಲ್ಲಿ ನಡೆಯಲಿದೆ.

ಎರಡು ಅವಧಿಗೆ ಜಿಲ್ಲಾ ವಕ್ಫ ಕಮಿಟಿ ಅದ್ಯಕ್ಷರಾಗಿದ್ದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಅಸೀಪ್ ಅಲಿ, ಶಾಮಿದ್ ಮನಿಯಾರ್, ಸೈಯದ್ ಅಲಿ ಸೇರಿದಂತೆ ಜಿಲ್ಲೆಯ ವಿವಿಧ ಮುಖಂಡರು ಖಾದ್ರಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Please follow and like us:
error