ಕೊಪ್ಪಳ ಜಿಲ್ಲಾ ಪೊಲೀಸ್ ನೂತನ ವೆಬ್ ಸೈಟ್ ಉದ್ಘಾಟನೆ

https://youtu.be/RUCM27g-scIhttps://youtu.be/RUCM27g-scI

ಕೊಪ್ಪಳ ಜಿಲ್ಲಾ ಪೊಲೀಸ್ ನೂತನ ವೆಬ್ ಸೈಟ್(website) ಉದ್ಘಾಟನೆಯನ್ನು ವೆಂಕಟ್ ರಾಜಾ,ಸಿಇಒ, ಜಿಲ್ಲಾ ಪಂಚಾಯತ್ ರವರು ನೆರವೇರಿಸಿದರು.ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು

ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆಯಿಂದ ಇಂದು ಅಧಿಕೃತವಾದ ವೆಬ್ ಸೈಟ್ ಒಂದನ್ನು ಲಾಂಚ್ ಮಾಡಿದರು. ಜಿಲ್ಲಾ ಪಂಚಾಯತ್ ಸಿ.ಇ.ಒ ವೆಂಕಟರಾಜಾ ಈ ವೆಬ್ ಸೈಟ್ ಅನ್ನು ಲಾಂಚ್ ಮಾಡಿದರು. ಈ ವೆಬ್ ಸೈಟ್ ಮೂಲಕ ಸಾರ್ವಜನಿಕರು ಕೂಡಾ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಯಾರ ಬಗ್ಗೆಯಾದರೂ ದೂರು ಕೋಡುವದಿದ್ದರೆ ಈ ವೆಬ್ ಸೈಟ್ ನಲ್ಲಿ ತಮ್ಮ ಪೋಸ್ಟನ್ನು ಹಾಕಿ ದೂರು ಸಲ್ಲಿಸಬಹುದು. ಇನ್ನು ದೂರು ಸಲ್ಲಿಸಿರುವವರ ಕುರಿತು ಮಾಹಿತಿಯನ್ನು ಕೂಡಾ ಗೌಪ್ಯವಾಗಿಡಲಾಗವದು ಎಂದು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಅನುಪ್ ಶೆಟ್ಟಿ ಸ್ಪಷ್ಟನೆ ನೀಡಿದರು. ಇನ್ನು ಪ್ರತಿ ದಿನ ನಡೆಯುವ ಅಪರಾಧ ಚಟುವಟಿಕೆಗಳ ಎಪ್.ಐ.ಆರ್ ಮಾಹಿತಿಯನ್ನು ಕೂಡಾ ಈ ವೆಬ್ ಸೈಟ್ ನಲ್ಲಿ ಹಾಕಲಾಗುತ್ತದೆ ಎಂದರು. ಇದೆ ಸಂದರ್ಭದಲ್ಲಿ ಬಹುತೇಕ ಪೋಲಿಸರಿಗೆ ಕೂಡಾ ಡ್ರೈವಿಂಗ್ ಲೈಸನ್ಸ ಅನ್ನು ಕೂಡಾ ವಿತರಿಸಲಾಯಿತು.

.

PLEASE VISIT WWW.KOPPALPOLICE.IN

Please follow and like us:
error